pashupathi
ಸಿನೇಮಾ

ಕುಂಬಾಮೇಳ ಸುಂದರಿ ‘ಮೋನಾಲಿಸಾ’ ಮಲಯಾಳಂ ಚಿತ್ರದಲ್ಲಿ!!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ತಿರುವನಂತಪುರಂ: ‘ಮಹಾ ಕುಂಭ’ ಸುಂದರಿ ಮೋನಾಲಿಸಾ ಭೋಸಲೆ “ನಾಗಮ್ಮ’ ಚಿತ್ರದ ಮೂಲಕ ಕೇರಳ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಕೊಚ್ಚಿಯಲ್ಲಿ ನಾಗಮ್ಮ ಚಿತ್ರದ ಮುಹೂರ್ತ ನಡೆಯಿತು. ಪಿ. ಬಿನು ವರ್ಗೀಸ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಜೀಲಿ ಜಾರ್ಜ್ ನಿರ್ಮಾಪಕರಾಗಿದ್ದಾರೆ. ಮೋನಾಲಿಸಾ ಎದುರಾಗಿ ನಟ ಕೈಲಾಶ್ ನಟಿಸುತ್ತಿದ್ದಾರೆ. ಸೆಪ್ಟೆಂಬರ್ ಅಂತ್ಯಕ್ಕೆ ಚಿತ್ರೀಕರಣ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ.

akshaya college

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts