ಸ್ಥಳೀಯ

ನಾಳೆ ಶಾಲಾ – ಕಾಲೇಜಿಗೆ ರಜೆ ಇದೆಯಾ? ಜಿಲ್ಲಾಧಿಕಾರಿ ಏನಂದ್ರು?

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಶುಕ್ರವಾರ ಪುತ್ತೂರಿಗೆ ಆಗಮಿಸಿದ್ದು, ಈ ಸಂದರ್ಭ ಶಾಲಾ - ಕಾಲೇಜು ರಜೆಯ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದರು.

ಜನ ಕಲ್ಯಾಣದತ್ತ ಕೇಂದ್ರ ಸರಕಾರ ಗಮನ ಹರಿಸುವುದು ತುರ್ತು ಅಗತ್ಯ | ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ…

ಪುತ್ತೂರು: ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ, ಹಿಂಸಾಚಾರ, ಸರ್ವಾಧಿಕಾರ ಆಡಳಿತ ನೀಡಿದ ಕೇಂದ್ರ ಸರಕಾರ ಇದೀಗ ಮೋದಿ 3 ನೇ ಆಡಳಿತದಲ್ಲಿ ಬಾಲಂಗೋಚಿ ಸರಕಾರವಾಗಿ ಮೂಡಿ ಬಂದಿದೆ. ಹಗರಣಗಳ ಮೂಟೆಯನ್ನೇ ನೀಡಿದ 1 ಹಾಗೂ 2ನೇ ಅವಧಿಯಂತೆ 3ನೇ ಅವಧಿಯಲ್ಲಿ ಆಗದೇ, ಜನ ಕಲ್ಯಾಣದತ್ತ ಗಮನ ಹರಿಸುವ ಅಗತ್ಯವಿದೆ…

ಪುತ್ತೂರಿಗೆ ಕಂದಾಯ ನೋಡೆಲ್ ಅಧಿಕಾರಿಯಾಗಿ ಎಚ್ ಕೆ ಕೃಷ್ಣಮೂರ್ತಿ ನೇಮಕ | ಶಾಸಕರ ಮನವಿಗೆ ಸ್ಪಂದಿಸಿದ ಕಂದಾಯ…

ಪುತ್ತೂರು: ಪುತ್ತೂರಿಗೆ ಹೆಚ್ಚುವರಿ ಕಂದಾಯ ವಿಭಾಗದ ನೋಡೆಲ್ ಅಧಿಕಾರಿಯಾಗಿ ನಗರಾಭಿವೃದ್ದಿ ಇಲಾಖೆಯ ಅಪರ ಕಾರ್ಯದರ್ಶಿಯಾಗಿರುವ ಎಚ್ ಕೃಷ್ಣಮೂರ್ತಿಯವರನ್ನು ಸರಕಾರ ನೇಮಕ ಮಾಡಿದೆ. ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿನ ಕಂದಾಯ ಇಲಾಖಾ ವಿಭಾಗದ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಈ ನೇಮಕಾತಿ…

ನಮಾಜ್ ಮಾಡಿ ಪ್ರಾಯಶ್ಚಿತ: ಗಲ್ಲುಶಿಕ್ಷೆ ರದ್ದು!! ಅಪ್ರಾಪ್ತೆ ಅತ್ಯಾಚಾರ ಎಸಗಿ, ಕೊಲೆ ನಡೆಸಿದ್ದ ಅಪರಾಧಿಗೆ…

ಆರು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶೇಖ್ ಆಸಿಫ್ ಅಲಿಯ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿ ಒರಿಸ್ಸಾ ಹೈಕೋರ್ಟ್‌ ತೀರ್ಪು ನೀಡಿದೆ.

‘ಗೋಪಣ್ಣ ಸ್ಮೃತಿ’ ಗೌರವಕ್ಕೆ ಯಕ್ಷ ಕಲಾವಿದ ಲಕ್ಷ್ಮೀಶ ಅಮ್ಮಣ್ಣಾಯ ಆಯ್ಕೆ | ಜುಲೈ 3ರಂದು…

ಯಕ್ಷಗಾನದ ವಾದನ ಪರಿಕರಕ್ಕೆ ಮತ್ತು ವಾದನಕ್ಕೆ ಹೊಸ ಆಯಾಮವನ್ನು ತೋರಿದ ಪುತ್ತೂರು ಗೋಪಾಲಕೃಷ್ಣಯ್ಯ ಯಾ ಗೋಪಣ್ಣ ಇವರ ಸ್ಮೃತಿ ಕಾರ‍್ಯಕ್ರಮ ಜು. 3ರಂದು ಮಧ್ಯಾಹ್ನ 2ಕ್ಕೆ ಪುತ್ತೂರಿನ ಬಪ್ಪಳಿಗೆ ‘ಅಗ್ರಹಾರ’ ನಿವಾಸದಲ್ಲಿ ನಡೆಯಲಿದೆ.

ಜು. 6ರಂದು ಕೂಳೂರು YIASCM ಕ್ಯಾಂಪಸಿನಲ್ಲಿ ಮೆಗಾ ಉದ್ಯೋಗ ಮೇಳ | 60ಕ್ಕೂ ಅಧಿಕ ಕಂಪೆನಿಗಳು ಮೇಳದಲ್ಲಿ…

YEN SELECT- ಮೆಗಾ ಉದ್ಯೋಗ ಮೇಳ 2023-24 ಕೂಳೂರು YIASCM ಕ್ಯಾಂಪಸ್ ನಲ್ಲಿ ಜುಲೈ 06 ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ನಡೆಯಲಿದೆ.

ಮಳೆ ಆವಾಂತರ: ಸೂಚನೆ ಜತೆ ತುರ್ತು ಸಂದರ್ಭಕ್ಕಾಗಿ ಸಂಪರ್ಕ ಸಂಖ್ಯೆ ನೀಡಿದ ಶಾಸಕ ಅಶೋಕ್ ರೈ

ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಅಲ್ಲಲ್ಲಿ ಮಳೆಯ ಕಾರಣಕ್ಕೆ ಅವಘಡಗಳು ಸಂಭವಿಸುತ್ತಲೇ ಇದೆ. ಸಾರ್ವಜನಿಕರು ಬಹಳ ಎಚ್ಚರದಿಂದ ಇರಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಮನವಿ ಮಾಡಿದ್ದಾರೆ.

ಶಾಲೆಗಳ ರಜೆ ಮುಂದುವರಿಸಿದ ದ.ಕ. ಜಿಲ್ಲಾಧಿಕಾರಿ! ರೆಡ್ ಅಲರ್ಟ್ ಘೋಷಣೆ!!

ದ.ಕ ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ನಾಳೆ(ಜೂ.28) ದ.ಕ ಜಿಲ್ಲೆಯ ಎಲ್ಲಾ ಪ್ರಾಥಮಿಕ-ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಿ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನೀಡಿದ್ದಾರೆ.