ವಿಶೇಷ

ರೈತನ ಮಗಳ ಯಶೋಗಾಥೆ… | ಬಡ ಕುಟುಂಬದ ಯುವತಿಗೆ ಪ್ರತಿಷ್ಠಿತ ಕಂಪೆನಿಯಲ್ಲಿ ₹ 52 ಲಕ್ಷ ರೂ. ಪ್ಯಾಕೇಜ್

ಕೃಷಿ ಹಿನ್ನೆಲೆ ಹೊಂದಿರುವ ಬಡ ಕುಟುಂಬದ ಆಶ್ರಿತಾ, ಇದೀಗ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಂಪೆನಿಯ ಉದ್ಯೋಗಿ. ವೇತನ ಎಷ್ಟು ಗೊತ್ತೇ? ವರ್ಷಕ್ಕೆ 52 ಲಕ್ಷ ರೂ. ಯುವ ಪ್ರತಿಭೆ ಆಶ್ರಿತಾ, ತನ್ನ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ಚೆನ್ನಾಗಿ ಓದಬೇಕು, ಕೈತುಂಬಾ ಸಂಬಳ ನೀಡುವ ಒಳ್ಳೆಯ ಮತ್ತು…

ಪುತ್ತೂರಿನಲ್ಲಿ ಇತಿಹಾಸ ಬರೆದ ಕಾರ್ಗಿಲ್ ವಿಜಯೋತ್ಸವದ ಅಭೂತಪೂರ್ವ ಕಾರ್ಯಕ್ರಮ

ಪುತ್ತೂರು: ಪಾಕಿಸ್ತಾನದ ಸೈನಿಕರು ನಮ್ಮ ಮೇಲೆರಗಿ ಒಂದೇ ಸಮನೆ ಗುಂಡಿನ ದಾಳಿಗೈದುಬಿಟ್ಟರು. ಜತೆಗಿದ್ದ ಅಷ್ಟೂ ಮಂದಿ ಸ್ಥಳದಲ್ಲೇ ಮೃತಪಟ್ಟರೆ ತಾನು ಸತ್ತಂತೆ ನಟಿಸುತ್ತಾ ಬಿದ್ದಿದ್ದೆ. ಸತ್ತವರ ಮೇಲೆ ಮತ್ತೆ ಮತ್ತೆ ಗುಂಡಿನ ಸುರಿಮಳೆಯಾಗುತ್ತಿತ್ತು. ಆ ದಾಳಿಯಲ್ಲಿ ಕಾಲುಗಳು ಛಿದ್ರವಾದವು. ಆದರೂ…

ಮಂಗಳೂರು- ಬೆಂಗಳೂರು ನಡುವೆ 2 ವಿಶೇಷ ರೈಲು

ಗುಡ್ಡ ಕುಸಿತದಿಂದ ಮಂಗಳೂರು-ಬೆಂಗಳೂರು ನಡುವೆ ರಸ್ತೆ ಸಂಪರ್ಕ ಕಡಿತವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತುರ್ತಾಗಿ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಸಂಸದ ಕ್ಯಾ. ಬ್ರಿಜೇಶ ಚೌಟರವರು ಮನವಿ ಸಲ್ಲಿಸಿದ ಕೆಲ ಗಂಟೆಗಳಲ್ಲೇ ಸ್ಪಂದನ ನೀಡಿರುವ ರೈಲ್ವೆ ಅಧಿಕಾರಿಗಳು ಮಂಗಳೂರು-ಬೆಂಗಳೂರು ನಡುವೆ ಎರಡು…

ಯಾವ ಬುದ್ಧಿವಂತಿಕೆ ನಿಮ್ಮ ಮಕ್ಕಳದ್ದು? ಬುದ್ಧಿವಂತಿಕೆ ವಿಕಸನಕ್ಕೆ ತಜ್ಞರು ನೀಡಿದ್ದಾರೆ ಅಮೂಲ್ಯ ಟಿಪ್ಸ್

ಮಕ್ಕಳ ಬುದ್ಧಿವಂತಿಕೆ. ಇಂದಿನ ಪರಿಸ್ಥಿತಿಯಲ್ಲಿ ಇದೊಂದು ದೊಡ್ಡ ಸಬ್ಜೆಕ್ಟೇ ಹೌದು. ಒಂದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಇಡೀಯ ಕುಟುಂಬ ಅವಿರತ ಶ್ರಮ ಪಡುತ್ತಿರುವುದನ್ನು ನಾವಿಂದು ಕಾಣುತ್ತೇವೆ. ತಾಯಿ ತನ್ನ ಕೆಲಸ ಬಿಟ್ಟು, ಮಗುವಿನ ಜೊತೆಗೇ ಇದ್ದು, ಖುದ್ದು ಆ ಮಗುವಿನ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ…