ನಿಧನ

ಕಡಬ ನಿವಾಸಿ ವಿನೋದ್ ಹೃದಯಾಘಾತದಿಂದ ಮೃತ್ಯು!!

ಕಡಬ: ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಕಡಬ ತಾಲೂಕಿನ ಕಡಬ ಗ್ರಾಮದ ಪಿಜಕಳ ಪರಪ್ಪು ನಿವಾಸಿ ಜನಾರ್ದನ ನಾಯ್ಕ ಅವರ ಪುತ್ರ ವಿನೋದ್ ಪಿ.ಜೆ.(23) ಎಂದು ಗುರುತಿಸಲಾಗಿದೆ. ಮೈಸೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ವಿನೋದ್ ಅವರಿಗೆ ಎರಡು…

ಸ್ಕೂಬಾ ಡೈವಿಂಗ್ ವೇಳೆ  ಖ್ಯಾತ ಬಾಲಿವುಡ್ ಗಾಯಕ ನಿಧನ!

ಸ್ಕೂಬಾ ಡೈವಿಂಗ್ ಮಾಡುವಾಗ ಸಂಭವಿಸಿದ ಅಪಘಾತದಲ್ಲಿ ಖ್ಯಾತ ಬಾಲಿವುಡ್ ಗಾಯಕ ಜುಬೀನ್ ಗರ್ಗ್ (Zubeen Garg) ಸಾವನ್ನಪ್ಪಿದ್ದಾರೆ. 52 ವರ್ಷದ ಅಸ್ಸಾಮಿ ಗಾಯಕ ಜುಬೀನ್ ಗರ್ಗ್ ಸೆಪ್ಟೆಂಬರ್ 20 ಮತ್ತು 21 ರಂದು ಪ್ರದರ್ಶನ ನೀಡಬೇಕಿದ್ದ ಈಶಾನ್ಯ ಭಾರತ ಉತ್ಸವಕ್ಕಾಗಿ ಸಿಂಗಾಪುರಕ್ಕೆ ತೆರಳಿದ್ದರು. ಆದರೆ…

ತಮಿಳು ಹಾಸ್ಯ ನಟ ರೋಬೋ ಶಂಕರ್ ನಿಧನ!

ಚೆನ್ನೈ: ತಮಿಳಿನ ಪ್ರಸಿದ್ಧ ಹಾಸ್ಯ ಕಲಾವಿದ, ಸಿನಿಮಾ ನಟ ರೋಬೋ ಶಂಕರ್ (46) ಮೃತಪಟ್ಟಿದ್ದಾರೆ. ಗುರುವಾರ ಟಿ. ವಿ.ಚ್ಯಾನಲ್ ಕಾರ್ಯಕ್ರಮವೊಂದರ ಚಿತ್ರೀಕರಣದ ನಡುವೆ ಕುಸಿದು ಬಿದ್ದ ಅವರು ರಾತ್ರಿ ವೇಳೆ ಆಸ್ಪತ್ರೆಯಲ್ಲಿ ನಿಧನರಾದರು. ಮಿಮಿಕ್ರಿ ಕಲಾವಿದನಾದ ಶಂಕರ್ ವೇದಿಕೆಯಲ್ಲಿ ಯಂತ್ರಮಾನವನನ್ನು…

ಟ್ರಕ್ಕಿಂಗ್ ಹೋದ ಪುತ್ತೂರಿನ ಯುವಕ ಮನೋಜ್ ಕುಸಿದು ಬಿದ್ದು ಮೃತ್ಯು..!!

ಮೂಡಬಿದ್ರೆ: ಇಲ್ಲಿನ ಗುಡ್ಡವೊಂದಕ್ಕೆ ಟ್ರಕ್ಕಿಂಗ್ ಹೋಗಿದ್ದ ಇಬ್ಬರು ಯುವಕರ ಪೈಕಿ ಓರ್ವ ಅಸ್ವಸ್ಥಗೊಂಡು ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಇರ್ದೆ ಗ್ರಾಮದ ನಡುವಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಅವರ ಪುತ್ರ ಮನೋಜ್(22ವ.)ಮೃತಪಟ್ಟವರು. ಮಂಗಳೂರಿನಲ್ಲಿ ಸಿ.ಎ.ಅಂತಿಮ ವರ್ಷದ ವಿದ್ಯಾಭ್ಯಾಸ…

ಮುಂಡೂರು:ಹಿಂದಾರು ಭಾಸ್ಕ‌ರ್ ಆಚಾರ್ಯ ಅವರಿಗೆ ಮಾತೃವಿಯೋಗ!

ಪುತ್ತೂರು: ಮುಂಡೂರು ಗ್ರಾಮದ ಹಿಂದಾರು ಭಾಸ್ಕರ ಆಚಾರ್ಯ ಅವರ ತಾಯಿ ಪಿ ಸುಮಿತ್ರ ಆಚಾರ್ (89ವ) ಅವರು ಸೆ.16 ರಂದು ಬೆಳಗ್ಗೆ ನಿಧನರಾದರು. ಮೃತರು ಪುತ್ರರಾದ ಭಾಸ್ಕರ್ ಆಚಾರ್ ಆಚಾರ್ಯ, ದಿವಾಕರ್ ಆಚಾರ್ಯ, ಮಧುಕರ ಆಚಾರ್ಯ ಮತ್ತು ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಜಯರಾಂ ರೈ ನುಳಿಯಾಲು ನಿಧನ!!

ಪುತ್ತೂರು: ಕುರಿಯ ಗ್ರಾಮದ ಮಲಾರ್ ನಿವಾಸಿ ಜಯರಾಂ ರೈ ನುಳಿಯಾಲು (73 ವ.) ಅವರು ಅಸೌಖ್ಯದಿಂದ ಗುರುವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ವಿಜಯಾ ಬ್ಯಾಂಕ್ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದರು. ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಮಾಜಿ ಅಧ್ಯಕ್ಷರಾಗಿ, ರೋಟರಿ ಕ್ಲಬ್, ಬಂಟಸಿರಿ…

ವಿಟ್ಲ:ಬಸ್ ಚಾಲಕ ಗಣೇಶ್ ಸಾಲ್ಯಾನ್ ನಿಧನ!

ವಿಟ್ಲ: ಖಾಸಗಿ ಬಸ್‌ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ವಿಟ್ಲ ಗೋಳ್ತಮಜಲು ನಿವಾಸಿ ಗಣೇಶ್ ಸಾಲ್ಯಾನ್ (44) ಅವರು ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ ನಿಧನರಾದರು. ಅವರು ಹಿಂದೆ ಖಾಸಗಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯದ ಕಾರಣದಿಂದ ಕೆಲವು ದಿನಗಳಿಂದ…

ಹರ್ಷೋದಯ ಜ್ಯುವೆಲ್ಸ್’ನ ಸುಚಿತ್ರಾ ಆಚಾರ್ಯ ನಿಧನ

ಪುತ್ತೂರು: ಹರ್ಷೋದಯ ಜ್ಯುವೆಲ್ಸ್ ಮಾಲಕ, ದರ್ಬೆ ನಿವಾಸಿ ಹರಿಶ್ಚಂದ್ರ ಆಚಾರ್ಯ ಅವರ ಪತ್ನಿ ಸುಚಿತ್ರಾ ಹರಿಶ್ಚಂದ್ರ ಆಚಾರ್ಯ ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕೋರ್ಟ್ ರಸ್ತೆಯಲ್ಲಿರುವ ಹರ್ಷೋದಯ ಜ್ಯುವೆಲ್ಸ್ ಅನ್ನು ಮುನ್ನಡೆಸಲು ಪತಿಗೆ…

ಪಿಲಿ ರಾಧಣ್ಣ ಇನ್ನಿಲ್ಲ!!

ಪುತ್ತೂರು: ಪುತ್ತೂರಿನ ಮೊದಲ ಕಿನ್ನಿ ಪಿಲಿ ‘ಪಿಲಿ ರಾಧಣ್ಣ’ ಎಂದೇ ಖ್ಯಾತರಾದ, 48 ವರ್ಷಗಳ ಕಾಲ ಹುಲಿವೇಷ ಧರಿಸಿದ ರಾಧಾಕೃಷ್ಣ ಶೆಟ್ಟಿ ಹೃದಯಾಘಾತದಿಂದ ನಿಧನರಾದರು. ಪುತ್ತೂರಿನ ಪಿಲಿ ಪರಂಪರೆಗೆ ತನ್ನದೇ ಶೈಲಿಯ ಹೆಜ್ಜೆಯ ಹೆಗ್ಗುರುತಿನ ಬ್ರಾಂಡ್ ತಂದುಕೊಟ್ಟವವರು ಪಿಲಿ ರಾಧಣ್ಣ. ಪುತ್ತೂರಿನ ಕೆಮ್ಮಾಯಿ…

ಮುಳಿಯ ಜ್ಯುವೆಲ್ಸ್’ನ ಶ್ಯಾಮ್ ಭಟ್ ಅವರ ಪತ್ನಿ ಸುಲೋಚನಾ ಭಟ್ ನಿಧನ!

ಪುತ್ತೂರು: ಮುಳಿಯ ಶ್ಯಾಮ್ ಭಟ್ ಅವರ ಪತ್ನಿ ಸುಲೋಚನಾ ಶ್ಯಾಮ್ ಭಟ್ ಅವರು ಗುರುವಾರ ಸಂಜೆ ಪುತ್ತೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪತಿ ಮುಳಿಯ ಶ್ಯಾಮ್ ಭಟ್, ,ಪುತ್ರರಾದ ಮುಳಿಯ ಜ್ಯುವೆಲ್ಸ್‍ ನ ಸಿಎಂಡಿ ಕೇಶವ ಪ್ರಸಾದ್, ಎಂಡಿ ಕೃಷ್ಣ ನಾರಾಯಣ, ಪುತ್ರಿ.. ,…