ನಿಧನ

ಬನ್ನೂರು ಹನಫಿ ಜುಮಾ ಮಸೀದಿಯ ಖತೀಬ್ ರಿಝ ಉಸ್ತಾದ್ ಹೃದಯಾಘಾತದಿಂದ ನಿಧನ

ಬನ್ನೂರು ಮಸ್ಟಿದ್ ಇ ನೂರಿ ಹನಫೀ ಜುಮಾ ಮಸೀದಿಯ ಖತೀಬ್ ಬೆಂಗಳೂರು ನಿವಾಸಿ ಇಸ್ಮಾಯಿಲ್ ರಿಝಿ ಉಸ್ತಾದ್ (31ವ) ರವರು ಮಾ.21 ರಂದು ಹೃದಯಾಘಾತದಿಂದಾಗಿ ನಿಧನರಾದರು.

ಕನ್ನಡ ಸಿನಿಮಾ ಹಿರಿಯ ನಿರ್ದೇಶಕ ಎ.ಟಿ.ರಘು ನಿಧನ

ಕನ್ನಡದ ಖ್ಯಾತ ನಿರ್ದೇಶಕ ಎ.ಟಿ.ರಘು (76) ಗುರುವಾರ ರಾತ್ರಿ ನೀಧನರಾಗಿದ್ದಾರೆ. ಮಂಡ್ಯದ ಗಂಡು ಸೇರಿದಂತೆ ಒಟ್ಟು 55 ಸಿನಿಮಾಗಳನ್ನು ಎ.ಟಿ ರಘು ಅವರು ನಿರ್ದೇಶನ ಮಾಡಿದ್ದರು. ಹಿಂದಿ ಮತ್ತು ಮಳಯಾಲಂ ಚಿತ್ರಗಳಲ್ಲೂ ಕೆಲಸ ಮಾಡಿದ್ದರು.