ಅಪರಾಧ

ಲೋಕಾಯುಕ್ತ ದಾಳಿ ಬಳಿಕ ನಾಪತ್ತೆಯಾಗಿದ್ದ ಪುತ್ತೂರು ತಹಸೀಲ್ದಾರ್’ಗೆ ಜಾಮೀನು ನಿರಾಕರಣೆ!

ಮಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಪುತ್ತೂರು ತಾಲೂಕು ತಹಶೀಲ್ದಾರ್ ಎಸ್.ಬಿ. ಕೂಡಲಗಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು ಜಾಮೀನು ನಿರಾಕರಿಸಿದೆ. ಪ್ರಕರಣದ ಹಿನ್ನೆಲೆ: ಜಮೀನಿನ ನಿರಾಕ್ಷೇಪಣಾ ಪತ್ರಕ್ಕೆ ಸಂಬಂಧಿಸಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿ…

ನರಿಮೊಗರು : ಓಮ್ನಿ ಕಾರು ಡಿಕ್ಕಿ ; ವಿದ್ಯಾರ್ಥಿನಿಗೆ ಗಂಭೀರ!!

ಪುತ್ತೂರು : ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯ ನರಿಮೊಗರು ಸಮೀಪ ಶಾಲಾ ವಿದ್ಯಾರ್ಥಿನಿಗೆ ಓಮ್ಮಿ ಕಾರು ಡಿಕ್ಕಿಯಾಗಿದೆ. ಪುತ್ತೂರು ಎಂಟಿ ರಸ್ತೆಯ ಚಪ್ಪಲ್ ಅಂಗಡಿಗೆ ಸೇರಿದ ಓಮ್ಮಿ ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ತಿರುವಿನಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪುತ್ತೂರು ಖಾಸಗಿ…

ಶಿಕ್ಷಣಾಧಿಕಾರಿಗೆ ಬೆಲ್ಟ್ ನಿಂದ ಹೊಡೆದ ಶಾಲಾ ಮುಖ್ಯಶಿಕ್ಷಕ!!

ಸೀತಾಪುರ: ಶಿಕ್ಷಣಾಧಿಕಾರಿಗೆ ಶಾಲಾ ಮುಖ್ಯಶಿಕ್ಷಕರೊಬ್ಬರು ಬೆಲ್ಟಿಂದ ಹೊಡೆದಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಬೆಳಕಿಗೆ ಬಂದ ಬಳಿಕ ಕೂಡಲೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಹಾಗೆಯೇ ಅವರನ್ನು ಕರ್ತವ್ಯದಿಂದ…

ಆನ್ಲೈನ್ ಗೇಮ್ ಆ್ಯಪ್’ನಲ್ಲೂ ಅಕ್ರಮ: ಆರೋಪಿ ನಜೀರ್ ಅರೆಸ್ಟ್!!

ಕಾರ್ಕಳ: ಅಕ್ರಮವಾಗಿರುವ ಆನ್ ಲೈನ್ ಗೇಮ್ ಆ್ಯಪ್ ಗಳನ್ನು ಮೊಬೈಲ್ ಗೆ ಇನ್ಟ್ನಲ್ ಮಾಡಿಕೊಡುತ್ತಿದ್ದ ವ್ಯಕ್ತಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಮಂಗಳೂರು ಗಂಜಿಮಠದ ನಜೀರ್‌ (44) ಎಂದು ಗುರುತಿಸಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಮಣ್…

ಮತ್ತೊಮ್ಮೆ ಭಾರತ ವಿಮಾನಯಾನದ ಭದ್ರತಾ ಲೋಪ ಎತ್ತಿ ಹಿಡಿದ ಬಾಲಕ! ಕಾಬೂಲ್’ನಿಂದ ಭಾರತಕ್ಕೆ ಬಂದಿಳಿದ ಬಾಲಕ…

ದೆಹಲಿ: ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಬರೋಬ್ಬರಿ 2 ಗಂಟೆ ಅಡಗಿ ಕುಳಿತಿದ್ದ 13 ವರ್ಷ ಬಾಲಕ. ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 13 ವರ್ಷದ ಬಾಲಕನೊಬ್ಬ ಬರೋಬ್ಬರಿ 2 ಗಂಟೆಗಳ ಕಾಲ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿ ಕುಳಿತಿರುವುದು ಕಂಡು ಬಂದಿದೆ. ಕಾಬೂಲ್‌ನಿಂದ…

ಸಂಪ್ಯ: ಕಾರು ಡಿಕ್ಕಿ – ಪಾದಚಾರಿ ಗಂಭೀರ!

ಪುತ್ತೂರು: ಸಂಪ್ಯ ಮಸೀದಿ ಮುಂಭಾಗ ಬ್ರೆಜ್ಜಾ ಕಾರು ಹಾಗೂ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಗಾಯಗೊಂಡ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಗಂಭೀರ ಗಾಯಗೊಂಡ ಪುತ್ತು ಅವರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಮಸೀದಿ ಮುಂಭಾಗ ಆ್ಯಕ್ಟೀವಾ ನಿಲ್ಲಿಸಿ, ರಸ್ತೆ ದಾಟುತ್ತಿದ್ದಾಗ ಎದುರಿನಿಂದ ಬಂದ ಬ್ರೆಜ್ಜಾ ಕಾರು…

ಕಾಸರಗೋಡಿನ ಕ್ಲಿನಿಕ್‌ ಬೆಂಕಿಗಾಹುತಿ: 25 ಲಕ್ಷ ರೂ. ನಷ್ಟ!!

ಕಾಸರಗೋಡು: ಇಲ್ಲಿನ ಅಶ್ವಿನಿ ನಗರದಲ್ಲಿರುವ ಚರ್ಮ ಹಾಗೂ ಮಕ್ಕಳ ತಪಾಸಣಾ ಕ್ಲಿನಿಕ್ ಒಂದರಲ್ಲಿ ಅಗ್ನಿ ಅವಘಡ ಉಂಟಾಗಿ ಸುಮಾರು 25 ಲಕ್ಷ ರೂ. ನಷ್ಟವಾದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. ತಡರಾತ್ರಿ ಕ್ಲಿನಿಕ್ ನಲ್ಲಿ ಹೊಗೆ ಕಂಡುಬಂದಿದ್ದು, ಸಮೀಪದ ಹೊಟೇಲ್ ಕಾರ್ಮಿಕರು ಅಗ್ನಿ ಶಾಮಕ ದಳದ ಸಿಬ್ಬಂದಿಗೆ…

ಕಬಕ: ನೀರಿನಲ್ಲಿ ಮುಳುಗಿ ಬಾಲಕ ಅಜ್ವಾನ್ ಸಾವು!

ಪುತ್ತೂರು: ನೀರಿನಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟ ಘಟನೆ ಕಬಕ ಬಳಿ ಕಲ್ಲಿನ ಕೋರೆಯಲ್ಲಿ ನಡೆದಿದೆ. ಮೃತರನ್ನು ಕಬಕ ಕಲ್ಲಂದಡ್ಕ ನಿವಾಸಿ ಅಜ್ವಾನ್‌ (13)ಎಂದು ಗುರುತಿಸಲಾಗಿದೆ. ಸ್ನೇಹಿತರ ಜೊತೆ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು ಮೃತದೇಹವನ್ನು ಪುತ್ತೂರು ಸರಕಾರಿ…

ಬೀಟಿಗೆ: ಅಕ್ರಮ ದನ ಸಾಗಾಟ ಪತ್ತೆ!!

ಪುತ್ತೂರು: ಅಕ್ರಮ ದನ ಸಾಗಾಟ ಮಾಡುತ್ತಿದ್ದ ಪ್ರಕರಣ ಪತ್ತೆಯಾಗಿದ್ದು, ಬೀಟಿಗೆ ಬಳಿ ಸೆರೆ ಹಿಡಿಯಲಾಗಿದೆ. ಪಿಕಪ್’ನಲ್ಲಿ ದನ ಸಾಗಾಟ ಮಾಡಲಾಗುತ್ತಿತ್ತು. ಪಿಕಪ್’ನಲ್ಲಿದ್ದ ಚಾಲಕ ಸಹಿತ ಇನ್ನೋರ್ವನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಧನ್ಯ ಕುಮಾರ್ ಬೆಳಂದೂರು ಅವರ ನೇತೃತ್ವದಲ್ಲಿ ಅಕ್ರಮ ದನ ಸಾಗಾಟವನ್ನು…

ಫ್ಲ್ಯಾಟ್ ನಲ್ಲಿ ಗಾಂಜಾ ಮಾರಾಟ;  ವಿದ್ಯಾರ್ಥಿಗಳ ಬಂಧನ!!

ಮಣಿಪಾಲ: ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ರಾಯಲ್ ಎಂಬೆಸಿ ಅಪಾರ್ಟೆಂಟ್ನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಮಣಿಪಾಲ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸೆಪ್ಟೆಂಬರ್ 18ರಂದು ರಾತ್ರಿ 11 ಗಂಟೆಗೆ ಮಣಿಪಾಲ ಠಾಣಾ ಪೊಲೀಸ್‌ ನಿರೀಕ್ಷಕ ಮಹೇಶ್…