ಏಳನೇ ವರ್ಷದ ಹಲಸು – ಹಣ್ಣು ಮೇಳಕ್ಕೆ ಶುಕ್ರವಾರ ಬೆಳಿಗ್ಗೆ ಚಾಲನೆ ನೀಡಲಾಯಿತು. ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಬಡವರ ಆಹಾರವಾಗಿದ್ದ ಹಲಸು ಇಂದು ಬಹಳ ಮಹತ್ವ ಪಡೆದುಕೊಂಡಿದೆ.
ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದ Miss World 2025 ಗ್ರ್ಯಾಂಡ್ ಫಿನಾಲೆಯಲ್ಲಿ Miss Thailand ಖ್ಯಾತಿಯ ಓಪಲ್ ಸುಚಾಟಾ (Opal Suchata) ಮಿಸ್ ವರ್ಲ್ಡ್ ಕಿರೀಟ ಅಲಂಕರಿಸಿದ್ದಾರೆ.
ಸುದ್ದಿಗೋಷ್ಠಿ ನಡೆಯುತ್ತಿರುವ ನಡುವೆಯೇ ತನ್ನ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಯುವಕನೋರ್ವನನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಹೊರಹಾಕುವಂತೆ ಹೇಳಿದ ಘಟನೆ, ಶನಿವಾರ ನಡೆಯಿತು. ಈ ಘಟನೆ ಬಳಿಕ ಯುವಕ ಹೊರಬಂದು ಮಾಧ್ಯಮದೊಂದಿಗೆ ತನ್ನ ಅಳಲು ತೋಡಿಕೊಂಡಿದ್ದಾನೆ.
ಬಿಲ್ಲವ ಸಮುದಾಯಕ್ಕೆ ಸೇರಿದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಹುತಾತ್ಮರಾದ ಉಪ್ಪಿನಂಗಡಿ ನಿವಾಸಿಯಾಗಿದ್ದ ಮಂಜ ಬೈದ್ಯ ಅವರ ಹೆಸರನ್ನು ಉಪ್ಪಿನಂಗಡಿ ಮುಖ್ಯ ರಸ್ತೆಗೆ ನಾಮಕರಣ ಮಾಡುವ ಮೂಲಕ ಅವರನ್ನು ಗೌರವಿಸಲಾಗುವುದು ಮತ್ತು ಗೆಜ್ಜೆಗಿರಿಯಲ್ಲಿ ಅವರ ಪ್ರತಿಮೆ ಅನಾವರಣ ನಡೆಯಲಿದೆ ಎಂದು ಪುತ್ತೂರು…
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಅತೀ ಹೆಚ್ಚಿನ ಮಳೆ ದಾಖಲಾಗಿರುತ್ತದೆ.
ಮಂಗಳೂರು: ಕೊಂಕಣ ರೈಲ್ವೇ ವಿಭಾಗದಲ್ಲಿ ಸಂಚರಿಸುವ ಪಾಲ್ಗಾಟ್ ವಿಭಾಗದ ರೈಲುಗಳ ಸಂಚಾರದ ಮಾನ್ಸೂನ್ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು ಇದು ಜೂ.15ರಿಂದ ಅ.20ರ ವರೆಗೆ ಅನ್ವಯವಾಗಲಿದೆ.
ಸಂಪ್ಯದಿಂದ ದೇವಸ್ಯ - ಒಳತ್ತಡ್ಕಕ್ಕೆ ಸಮೀಪದಿಂದ ಸಂಪರ್ಕಿಸುವ ಬಳಸು ದಾರಿ ಸಂಪ್ಯ - ಕೋಟ್ಲಾರ್ - ಒಳತ್ತಡ್ಕ ರಸ್ತೆ. ಹಾಗೆಂದು ಮಳೆ ಶುರುವಾದ ಈ ದಿನದಲ್ಲಿ ನೀವಲ್ಲಿಂದ ಪ್ರಯಾಣಿಸಿದರೆ, ಆಡಳಿತಕ್ಕೊಂದು ಹಿಡಿಶಾಪ ಗ್ಯಾರೆಂಟಿ.
ಗ್ರಾಹಕರ ಬಹುಬೇಡಿಕೆಯ ಸ್ವರ್ಣಧಾರಾ ಚಿನ್ನಭರಣ ಹೂಡಿಕೆಯ ಉಳಿತಾಯ ಯೋಜನೆಯನ್ನು ಪುತ್ತೂರಿನ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್'ನಲ್ಲಿ ಗುರುವಾರ ಉದ್ಘಾಟಿಸಲಾಯಿತು.
ಪುತ್ತೂರು: ಇಲ್ಲಿನ ಕೋಟಿ - ಚೆನ್ನಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಪಕ್ಕದಲ್ಲಿರುವ ಹೊಟೇಲ್ ಮುಂಭಾಗದ ಪಾರ್ಕಿಂಗ್'ನಲ್ಲಿ ಇಟ್ಟಿದ್ದ ಪೊಲೀಸ್ ಬ್ಯಾರಿಕೇಡನ್ನು ತೆರವುಗೊಳಿಸಲಾಗಿದೆ.
ಮಂಗಳೂರು: ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ 2024-25ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. 75ಕ್ಕಿಂತ ಹೆಚ್ಚು ಅಂಕ ಗಳಿಸಿದ “ ಎ“ ವರ್ಗ ಮತ್ತು “ ಸಿ“ ವರ್ಗದ ಸದಸ್ಯರ ಮಕ್ಕಳು…
Welcome, Login to your account.
Welcome, Create your new account
A password will be e-mailed to you.