ಪ್ರಚಲಿತ

ಬಾಡಿಗೆ ಕಟ್ಟಡದಲ್ಲಿರುವ ಸರಕಾರಿ ಇಲಾಖೆಗಳನ್ನು ಹಳೆ ನ್ಯಾಯಾಲಯದ ಕಟ್ಟಡಕ್ಕೆ ಸ್ಥಳಾಂತರಿಸಿ | ಸಹಾಯಕ…

ಪುತ್ತೂರು: ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಇಲಾಖೆಗಳಿಗೆ ಹಳೆ ನ್ಯಾಯಾಲಯ ಕಟ್ಟಡದಲ್ಲಿ ಸ್ಥಳಾವಕಾಶ ನೀಡುವಂತೆ ಪುತ್ತೂರು ಸಹಾಯಕ ಆಯುಕ್ತರಿಗೆ ಮಾಜಿ ಶಾಸಕ ಸಂಜೀವ ಮಠಂದೂರು ಮನವಿ ಮಾಡಿಕೊಂಡಿದ್ದಾರೆ. ಮಂಗಳವಾರ ಸಹಾಯಕ ಆಯುಕ್ತರನ್ನು ಭೇಟಿಯಾಗಿ ಮನವಿ ನೀಡಿರುವ ಅವರು, ಪುತ್ತೂರಿನಲ್ಲಿ…

ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಗ್ರಹಣ ಸಮಾರಂಭ | ಅಧ್ಯಕ್ಷರಾಗಿ ಸುಧಾಕರ್ ಸುವರ್ಣ,…

ಪುತ್ತೂರು: ಮಾಧ್ಯಮಗಳು ಸಂವಿಧಾನದ ಆಶಯ ರಕ್ಷಣೆಗೆ ಒತ್ತು ನೀಡಬೇಕು. ಸಂವಿಧಾನ ಉಲ್ಲಂಘಿಸುವ ಶಕ್ತಿಗಳನ್ನು ತಡೆಯುವ ಕೆಲಸ ಮಾಧ್ಯಮಗಳಿಂದಾಗಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು. ಪುತ್ತೂರಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಶನಿವಾರ ನಡೆದ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ…

ಕಲ್ಲರ್ಪೆ: ಕೊನೆಯುಸಿರೆಳೆದ ಗಾಯಗೊಂಡಿದ್ದ ನವಿಲು!!

ಪುತ್ತೂರು: ಗಾಯಗೊಂಡು ಗಂಭೀರ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದ್ದ ನವಿಲು, ಮಂಗಳವಾರ ಮೃತಪಟ್ಟಿದೆ ಎಂದು ವರದಿಯಾಗಿದೆ. ನವಿಲಿನ ಹೃದಯ ಸೇರಿದಂತೆ ದೇಹದ ಪ್ರಮುಖ ಭಾಗಗಳಿಗೆ ಗಂಭೀರ ಗಾಯವಾಗಿತ್ತು ಎಂದು ತಿಳಿದುಬಂದಿದೆ. ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ನವಿಲು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.…

ಪುತ್ತೂರಿನಲ್ಲಿ 106 ಕೆಜಿ ಗಾಂಜಾ ವಶ: ಇಬ್ಬರು ಆರೋಪಿಗಳ ಬಂಧನ!

ಪುತ್ತೂರು: ಎರಡು ವಾಹನಗಳಲ್ಲಿ ಸಾಗಿಸುತ್ತಿದ್ದ 106 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿರುವ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳ್ತಂಗಡಿ, ಚಾರ್ಮಾಡಿ ಗ್ರಾಮದ ನಿವಾಸಿಗಳಾದ ರಫೀಕ್ ಪಿ.(37) ಮತ್ತು ಅಬ್ದುಲ್ ಸಾದಿಕ್ (37) ಬಂಧಿತ ಆರೋಪಿಗಳು. ಇವರಿಗೆ ಸೇರಿದ…

ಪುತ್ತೂರಿನ ಹೈಟೆಕ್ ಬಸ್ ನಿಲ್ದಾಣದ ದಶಮಾನೋತ್ಸವ ಸಂಭ್ರಮ ಆಚರಣೆ | ಪುತ್ತೂರಿನ ಯೋಜನೆ ಬೆಳಗಾವಿಗೂ ಮಾದರಿ:…

ಪುತ್ತೂರು: ಕಟ್ಟಡ ನಿರ್ಮಾಣವಾದ ಬಳಿಕ, ಯಶಸ್ಸಾದ ಬಳಿಕ ಅನೇಕರು ಶಹಬ್ಬಾಶ್ ಹೇಳ್ತಾರೆ. ಆದರೆ ಏನೂ ಇಲ್ಲದೇ ಇದ್ದಾಗ ಪುತ್ತೂರಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದೀರಲ್ಲವೇ. ಆ ಕೊಡುಗೆಗೆ ನಿಮಗೆ ಅಭಿನಂದನೆ. ನಿರ್ಮಾಣದ ಸಂದರ್ಭ ಮನಸ್ತಾಪ ಸಹಜ. ಆದರೆ ಇಲ್ಲಿ ಕಟ್ಟಡ ನಿರ್ಮಾಣವಾದ ಬಳಿಕವೂ ಉತ್ತಮ ಬಾಂಧವ್ಯ…

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 251.06 ಕೋಟಿ ರೂ. ಮಂಜೂರು | ತನ್ನ ಅವಧಿಯಲ್ಲಿ 2259.65 ಕೋಟಿ ರೂ.…

ಪುತ್ತೂರು: 2025-26ನೇ ಸಾಲಿನಲ್ಲಿ 251.06 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಇದರಲ್ಲಿ 2259.65 ಕೋಟಿ ರೂ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ತನ್ನ ಅವಧಿಯಲ್ಲಿ ಅನುದಾನ ಬಂದಂತಾಗಿದೆ. ಇನ್ನು 450 ಕೋಟಿ ರೂ. ಮೆಡಿಕಲ್ ಕಾಲೇಜು ಉದ್ದೇಶದಿಂದ 400 ಹಾಸಿಗೆಗಳ ಆಸ್ಪತ್ರೆಗಾಗಿ ಮಂಜೂರು ಆಗಲಿದೆ ಎಂದು ಶಾಸಕ…

ಮುರಳಿಕೃಷ್ಣ ಹಸಂತಡ್ಕ ಅವರಿಗೆ ಮಾತೃವಿಯೋಗ!

ಪುತ್ತೂರು: ಹಿಂದೂ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅವರ ತಾಯಿ ಗುರುವಾರ ನಿಧನರಾಗಿದ್ದಾರೆ. ಸುಮತಿ ಆರ್ ಭಟ್ ಹಸಂತಡ್ಕ ಅವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಜ. 8ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಸುಪ್ತ ಪ್ರತಿಭೆ ಬೆಳಕಿಗೆ ತರಲು ಚಿತ್ರಕಲಾ ಸ್ಪರ್ಧೆ | ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಿಸಿ…

ಪುತ್ತೂರು: ನಮ್ಮೊಳಗೆ ಸುಪ್ತವಾಗಿರುವ ಪ್ರತಿಭೆಯನ್ನು ಇನ್ನಷ್ಟು ಕ್ರಿಯಾತ್ಮಕಗೊಳಿಸುವ ಕಲೆಯೇ ಚಿತ್ರಕಲೆ. ಮಕ್ಕಳಲ್ಲಿ, ಸಾರ್ವಜನಿಕರಲ್ಲಿ ಈ ಕಲೆಯ ಜಾಗೃತಿ ಅಗತ್ಯ ಎನ್ನುವ ದೃಷ್ಟಿಯಲ್ಲಿ ಈ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್’ನ ಆಡಳಿತ ಪಾಲುದಾರರಾದ…

ವಿದ್ಯಾರ್ಥಿನಿ ದೀಪಾಳ ಮನೆಗೆ ಸೋಲಾರ್ ದೀಪ, ಶೌಚಾಲಯದ ಕೊಡುಗೆ | ಯತೀಶ್ ದೇವ ನೇತೃತ್ವದಲ್ಲಿ ಆರ್ಯಾಪು…

ಪುತ್ತೂರು: ಕ್ಯಾಂಡಲ್ ಬೆಳಕಿನಲ್ಲಿ ದಿನ ಕಳೆಯುತ್ತಿದ್ದ ಆರ್ಯಾಪು ಗ್ರಾಮದ ಕಾಯರಾಪು ನಿವಾಸಿ ಕೇಶವ ಅವರ ಮನೆಗೆ ಆರ್ಯಾಪು ಗ್ರಾಪಂನ ವಾರ್ಡ್ ಸದಸ್ಯರು ಮನೆ ಸೋಲಾರ್ ದೀಪ ಹಾಗೂ ಶೌಚಾಲಯವನ್ನು ನಿರ್ಮಿಸಿ ಕೊಟ್ಟಿದ್ದಾರೆ. ಗ್ರಾಪಂ ಅಧ್ಯಕ್ಷೆ ಗೀತಾ ಅವರು ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್…

ಜ. 11: ಅಂತರ್ ಜಿಲ್ಲಾ ಮಟ್ಟದ ವಿಶ್ವಕರ್ಮ ಕ್ರೀಡೋತ್ಸವ

ಪುತ್ತೂರು: ಬಂಟ್ವಾಳ ವಿಶ್ವಕರ್ಮ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಜ. 11ರಂದು ಬೆಳಿಗ್ಗೆ 9ರಿಂದ ವಿಶ್ವಕರ್ಮ ಕ್ರೀಡೋತ್ಸವ ನಡೆಯಲಿದೆ. ಪುರುಷರಿಗೆ ವಾಲಿಬಾಲ್ ಹಾಗೂ ಹಗ್ಗಜಗ್ಗಾಟ, ಮಹಿಳೆಯರಿಗೆ ತ್ರೋಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿದೆ. ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಬಹುಮಾನ…