ಪುತ್ತೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಇಂದು ತೆರೆಗಪ್ಪಳಿಸಲಿದೆ. ಸುದೀಪ್ ಅಭಿಮಾನಗಳು ಸಿನಿಮಾ ನೋಡಲು ಕಾತುರರಾಗಿದ್ದಾರೆ. ಈ ನಡುವೆ ಪುತ್ತೂರಿನ ಮೊಬೈಲ್ ಶಾಪ್ ವಿನೂತನ ಆಫರನ್ನು ಗ್ರಾಹಕರ ಮುಂದಿಟ್ಟಿದೆ.

ಪುತ್ತೂರಿನ ಏಳ್ಮುಡಿ ಕೆವಿ ಶೆಣೈ ಪೆಟ್ರೋಲ್ ಪಂಪ್ ಮುಂಭಾಗದಲ್ಲಿರುವ ಮಾರ್ಕ್ ಟೆಲಿಕಾಂ ಈ ವಿನೂತನ ಆಫರನ್ನು ನೀಡಿದೆ.
ಇಲ್ಲಿ 5ಜಿ ಮೊಬೈಲನ್ನು ಖರೀದಿ ಮಾಡಿದರೆ ಮಾರ್ಕ್ ಸಿನಿಮಾದ ಟಿಕೇಟನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಈ ಆಫರ್ ಕೆಲವೇ ದಿನಗಳು ಮಾತ್ರ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.



























