ಕರಾವಳಿಸ್ಥಳೀಯ

ಮಮ್ಮಿ ಜ್ಯೂಸ್ ಸೆಂಟರ್ ಮಾಲಕ ನಿಧನ

ಉರ್ಲಾಂಡಿ ಪುತ್ತೂರು ಮುಖ್ಯರಸ್ತೆಗೆ ಹತ್ತಿರದ ಕೊಂಬೆಟ್ಟಿನ ಬಳಿ ಕಾರ್ಯ ನಿರ್ವಹಿಸುತ್ತಿರುವ ಕಬ್ಬಿನ  ಹಾಲು 'ಮಮ್ಮಿ ಜ್ಯೂಸ್' ಮಾಲಕ ಜ್ಞಾನಾನಂದ ಹೆಗ್ಡೆಯವರು ಕಾರ್ಯಕ್ರಮಕ್ಕೆ ಸಂಬಂಧಿಸಿ ಬೆಂಗಳೂರಿಗೆ ಹೋಗಿದ್ದ ಸಂದರ್ಭ ಅಲ್ಲಿ ಹೃದಯಾಘಾತಕ್ಕೀಡಾಗಿ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಉರ್ಲಾಂಡಿ ಪುತ್ತೂರು ಮುಖ್ಯರಸ್ತೆಗೆ ಹತ್ತಿರದ ಕೊಂಬೆಟ್ಟಿನ ಬಳಿ ಕಾರ್ಯ ನಿರ್ವಹಿಸುತ್ತಿರುವ ಕಬ್ಬಿನ  ಹಾಲು ‘ಮಮ್ಮಿ ಜ್ಯೂಸ್’ ಮಾಲಕ ಜ್ಞಾನಾನಂದ ಹೆಗ್ಡೆಯವರು ಕಾರ್ಯಕ್ರಮಕ್ಕೆ ಸಂಬಂಧಿಸಿ ಬೆಂಗಳೂರಿಗೆ ಹೋಗಿದ್ದ ಸಂದರ್ಭ ಅಲ್ಲಿ ಹೃದಯಾಘಾತಕ್ಕೀಡಾಗಿ ನಿಧನರಾದರು.

ಮೃತರು ತಾಯಿ ಮನೋರಮ ಶ್ರೀನಿವಾಸ ಹೆಗ್ಡೆ, ಪತ್ನಿ ಮಂಜುಳಾ, ಪುತ್ರಿಯರಾದ ಶ್ರೀಮಾ ಮತ್ತು ಶ್ರೀಜಾ ಹಾಗೂ ಸಹೋದರರಾದ ನ್ಯೂ ತಾಜ್ ಮಹಾಲ್ ಹೊಟೇಲ್‌ನ ಮಾಲಕ ತಾರಾನಾಥ ಹೆಗ್ಡೆ, ಗಿರಿಧರ ಹೆಗ್ಡೆ, ನಿತ್ಯಾನಂದ ಹೆಗ್ಡೆ ಮತ್ತು ಆರು ಮಂದಿ ಸಹೋದರಿಯರನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

1 of 3