Gl harusha
ಕರಾವಳಿಸ್ಥಳೀಯ

ನೀರಲ್ಲಿ ಮುಳುಗಿ ವಿದ್ಯಾರ್ಥಿ ತಂಝೀರ್ ಮೃತ್ಯು!! ತಿಂಗಳಲ್ಲಿ ಮೂರು ಸಾವು ಕಂಡ ಮನೆ!!

ಬೆಳ್ತಂಗಡಿ : ತುರ್ಕಳಿಕೆ ಕರಂಕಿತೋಡಿ ನಿವಾಸಿಯಾಗಿರುವ ಮುಸ್ತಫಾ ರವರ ಮಗ ಮಿಫ್ತಾಹುಲ್ ಉಲೂಂ ಹೈಯರ್ ಸೆಕೆಂಡರಿ ಮದ್ರಸ ತುರ್ಕಳಿಕೆ ಇದರ 9 ನೇಯ ತರಗತಿಯ ವಿಧ್ಯಾರ್ಥಿ ಮುಹಮ್ಮದ್ ತಂಝೀರ್ ಆ. 17 ರಂದು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ : ತುರ್ಕಳಿಕೆ ಕರಂಕಿತೋಡಿ ನಿವಾಸಿಯಾಗಿರುವ ಮುಸ್ತಫಾ ರವರ ಮಗ ಮಿಫ್ತಾಹುಲ್ ಉಲೂಂ ಹೈಯರ್ ಸೆಕೆಂಡರಿ ಮದ್ರಸ ತುರ್ಕಳಿಕೆ ಇದರ 9 ನೇಯ ತರಗತಿಯ ವಿಧ್ಯಾರ್ಥಿ ಮುಹಮ್ಮದ್ ತಂಝೀರ್ ಆ. 17 ರಂದು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.

srk ladders
Pashupathi
Muliya

ಒಂದು ತಿಂಗಳ ಅಂತರದಲ್ಲಿ ಮುಸ್ತಫಾ ರವರ ತಾಯಿ, ಮುಸ್ತಫಾ ರವರ ತಮ್ಮನ ಪತ್ನಿ ಮೃತಪಟ್ಟಿದ್ದರು. ಇದೀಗ ಮುಸ್ತಫಾ ರವರ ಮಗ ಮುಹಮ್ಮದ್ ತಂಝೀರ್ ಸಾವಿಗೀಡಾಗಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

Related Posts