ಸ್ಥಳೀಯ

ಕೃಷಿಕ ಸುಬ್ರಾಯ ಬಲ್ಯಾಯ ನಿಧನ

ಆರ್ಯಾಪು ಗ್ರಾಮದ ನೀರ್ಕಜೆ ನಿವಾಸಿ, ಪ್ರಗತಿಪರ ಕೃಷಿಕ ಸುಬ್ರಾಯ ಬಲ್ಯಾಯ (80 ವ.) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಆರ್ಯಾಪು ಗ್ರಾಮದ ನೀರ್ಕಜೆ ನಿವಾಸಿ, ಪ್ರಗತಿಪರ ಕೃಷಿಕ ಸುಬ್ರಾಯ ಬಲ್ಯಾಯ (80 ವ.) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

akshaya college

ಭತ್ತ ಬೇಸಾಯದಲ್ಲಿ ಅನನ್ಯತೆ ಮೆರೆದಿದ್ದ ಅವರ ಕಾರ್ಯವನ್ನು ಕೃಷಿ ಇಲಾಖೆ ಗುರುತಿಸಿತ್ತು.

ಮೃತರು ಪತ್ನಿ ಲೀಲಾವತಿ, ಪುತ್ರರಾದ ರಾಧಾಕೃಷ್ಣ, ರಮೇಶ್, ಶಿವರಾಮ್, ರಮಾನಂದ, ಪುತ್ರಿಯರಾದ ರೋಹಿಣಿ, ರತ್ನಾವತಿ, ರಾಜಲಕ್ಷ್ಮೀ, ಯಶೋಧ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 107