ಪೆರ್ನಾಜೆ: ಜನತಾ ನ್ಯೂಸ್ ಕನ್ನಡ ವತಿಯಿಂದ ಆಯೋಜಿಸಲಾಗಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲು ಜನತಾ ಅವಾರ್ಡ್ಸ್ 2026 ಕಾರ್ಯಕ್ರಮವನ್ನು ಬೆಂಗಳೂರಿನ ನಾಗರಭಾವಿ KLE ಲಾ ಕಾಲೇಜಿನ ಸಮೀಪ ಅರಮನೆ ವೆನ್ಯೂವಿ ನಲ್ಲಿ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಏರ್ಪಡಿಸಲಾಗಿದೆ.
ಅದರಲ್ಲಿ ಜೇನು ಗಡ್ಡದಾರಿ, ಕೃಷಿ ಹವ್ಯಾಸೀ ಬರಹಗಾರ, ಕೃಷಿ ಸಂಶೋಧನೆ ಕಲಾ ನಿರ್ದೇಶಕರು ಪೆರ್ನಾಜೆ ಪ್ರಶಸ್ತಿಯನ್ನು ನೀಡಿ ಕಲಾ ಸೇವೆಗೆ ಹಲವಾರು ಮಂದಿಯನ್ನು ಗೌರವಿಸಲಾಗಿದೆ.
ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗಳು ತಮ್ಮ ವೃತ್ತಿ ಸೇವೆಯನ್ನು ಗುರುತಿಸಿ ಏ. 11ರಂದು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಎಂದು ಜನತಾ ಚಾನೆಲ್ ಆರ್ ಎನ್ ಭಾರದ್ವಾಜ್ ಮುಖ್ಯಸ್ಥರು ಹಾಗೂ ಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.























