ಸ್ಥಳೀಯ

ಬೆಳಿಯೂರು ಕಟ್ಟೆ ಶಾಲಾ ಮೇಲ್ಛಾವಣಿ ದುರಸ್ತಿಗೊಳಿಸಿದ ಬಲ್ನಾಡು ಶೌರ್ಯ ತಂಡ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಾಯೋಜಕತ್ವದ ಬಲ್ನಾಡು ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಬೆಳಿಯೂರುಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ದುರಸ್ತಿ ನಡೆಸಲಾಯಿತು.

chennai-shopping
maithri

ಮುಖ್ಯ ಶಿಕ್ಷಕ ಗಣೇಶ್ ಎಸ್, ವಲಯ ಮೇಲ್ವಿಚಾರಕ ಪ್ರಶಾಂತ್ ಕುಮಾರ್, ಘಟಕದ ಸಂಯೋಜಕಿ ಆಶಾಲತಾ, ಶಾಲಾ ಅತಿಥಿ ಶಿಕ್ಷಕರು, SDMC ಉಪಾಧ್ಯಕ್ಷರು, ಸದಸ್ಯರು, ಶಾಲಾ ವಿದ್ಯಾರ್ಥಿಗಳು, ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ವಿನಯ ನಾಯ್ಕ, ಹರಿಪ್ರಸಾದ್, ಕಾರ್ತಿಕ್,  ದಿನೇಶ್, ಲೋಕೇಶ್, ಜಗದೀಶ್, ಚಂದ್ರಶೇಖರ, ಶಂಬು ಪೂಜಾರಿ, ಸುಗಂಧಿ, ಸುಮಿತ್ರಾ, ವೀಣಾ, ಯಶೋದಾ ಶ್ರಮದಾನದಲ್ಲಿ ಭಾಗವಹಿಸಿದರು


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರು: ಮತ್ತೆ ಗಮನ ಸೆಳೆದ ರಾಷ್ಟ್ರಧ್ವಜ!! ರಾಷ್ಟ್ರಧ್ವಜ ಹಾರಾಟದ ಮಾಹಿತಿ ನೀಡಿದ್ದಾರೆ ನಗರಸಭೆ ಪೌರಾಯುಕ್ತೆ!

ಪುತ್ತೂರು: ರಾಜ್ಯದ ಮೂರನೇ ಅತೀ ದೊಡ್ಡ ರಾಷ್ಟ್ರ ಧ್ವಜ ಹಾಗೂ ತಾಲೂಕು ಕೇಂದ್ರಗಳ ಪೈಕಿ ಅತೀ…

1 of 122