Gl
ವಿದೇಶಸ್ಥಳೀಯ

ಮುಂಬೈ ದಾಳಿ ನೆನಪಿಸುವ ಕೃತ್ಯ! ಮಾಸ್ಕೋ ಮಾಲ್’ನಲ್ಲಿ ಉಗ್ರ ದಾಳಿಗೆ 40 ಬಲಿ!!

ಈ ಸುದ್ದಿಯನ್ನು ಶೇರ್ ಮಾಡಿ

ಮಾಸ್ಕೋ: ಮುಂಬೈ ಉಗ್ರ ದಾಳಿಯನ್ನು ನೆನಪಿಸುವ ಮಾದರಿಯಲ್ಲಿ ರಷ್ಯಾದ ಮಾಸ್ಕೋದಲ್ಲಿ ಉಗ್ರ ದಾಳಿ ನಡೆದಿದೆ.

Pashupathi

ರಾಕ್ ಮ್ಯೂಸಿಕ್ ನಡೆಯುತ್ತಿದ್ದ ಮಾಲ್’ಗೆ ದಾಳಿ ನಡೆಸಿದ 4-5 ಮಂದಿಯಿದ್ದ ಉಗ್ರ ಗುಂಫು ಯದ್ವಾತದ್ವಾ ಗುಂಡು ಹಾರಿಸಿದೆ.

akshaya college

ಘಟನೆಯಿಂದ ಸುಮಾರು 40 ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ.

ಐಸಿಸ್ ಘಟನೆಯ‌ ಹೊಣೆ ಹೊತ್ತಿದೆ. ಎರಡು ದಶಕಗಳ ನಂತರ ನಡೆದ‌ ದೊಡ್ಡ ಘಟನೆ ಇದಾಗಿದ್ದು, ಓರ್ವ ಉಗ್ರನನ್ನು‌ ಸೆರೆಹಿಡಿಯಲಾಗಿದೆ.

ಘಟನೆಯಿಂದ ಕಟ್ಟಡದಲ್ಲಿ ಬೆಂಕಿ ಹೊತ್ತಿ ಉರಿದಿದ್ದು, ಹೆಲಿಕಾಫ್ಟರ್ ಮೂಲಕ ನಂದಿಸಲಾಯಿತು. ಆ್ಯಂಬುಲೆನ್ಸ್ ಸಹಾಯದಿಂದ ಗಾಯಾಳುಗಳ ರಕ್ಷಣಾ ಕಾರ್ಯ ನಡೆಸಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts