ಪುತ್ತೂರು: ಮರಾಟಿ ಯುವ ವೇದಿಕೆ ವತಿಯಿಂದ ಕೊಂಬೆಟ್ಟು ಜಂಕ್ಷನ್ ನಲ್ಲಿ ಸಂಚಾರಿ ಪೀನ ದರ್ಪಣ (traffic convex mirror)ವನ್ನು ಅನಾವರಣಗೊಳಿಸಲಾಯಿತು.
ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ದುಗ್ಗಪ್ಪ ನಾಯ್ಕ್ ಬಡಾವು ಉದ್ಘಾಟಿಸಿದರು.
ಮರಾಟಿ ಸಮಾಜ ಸೇವಾ ಸಂಘದ ಹಾಗೂ ಮರಾಟಿ ಯುವ ವೇದಿಕೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.