Gl jewellers
ಕರಾವಳಿಸ್ಥಳೀಯ

ಹೃದಯಾಘಾತಕ್ಕೆ ಒಳಗಾದ ಧರ್ಮಸ್ಥಳ ಕ್ಷೇತ್ರದ ಆನೆ ಲತಾ!! | ಶಿವಾನಿ ಮರಿಯಾನೆಯ ಅಜ್ಜಿ ಇನ್ನಿಲ್ಲ!!

Karpady sri subhramanya

ಈ ಸುದ್ದಿಯನ್ನು ಶೇರ್ ಮಾಡಿ

SRK Ladders

ಉಜಿರೆ: ಶಿವಾನಿ ಮರಿಯಾನೆ ಬಳಿಕ ಸಿಕ್ಕಾಪಟ್ಟೆ ಪ್ರಸಿದ್ಧಿಯಾಗಿದ್ದ ಧರ್ಮಸ್ಥಳದ ಆನೆಗಳ ಪೈಕಿ ಲತಾ ಹೆಸರಿನ ಆನೆ ಶುಕ್ರವಾರ ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟಿದೆ.

Akshaya College

60 ವರ್ಷ ಪ್ರಾಯದ ಲತಾ ಆನೆ, ಶಿವರಾತ್ರಿ ಶುಭದಿನದಲ್ಲೇ ಕೊನೆಯುಸಿರೆಳೆದಿದೆ. ಕಳೆದ 50 ವರ್ಷಗಳಿಂದ ಧರ್ಮಸ್ಥಳದಲ್ಲಿ ಈ ಆನರ ಸೇವೆ ಸಲ್ಲಿಸುತ್ತಿತ್ತು.

ಲತಾ ಆನೆಯನ್ನು ಕಳೆದುಕೊಂಡಿರುವ ಶಿವಾನಿ ಹಾಗೂ ಲಕ್ಷ್ಮಿ ಇಬ್ಬರು ಮಂಕಾಗಿದ್ದಾರೆ. ಆನೆ ಸಾವಿನ ಸುದ್ದಿ ತಿಳಿದು ಸುತ್ತಮುತ್ತಲ ಭಕ್ತರು ದೇವಸ್ಥಾನದ బళి ಆಗಮಿಸುತ್ತಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಕರಾವಳಿ – ಮುಂಬೈ ಮತ್ಸ್ಯಗಂಧ ರೈಲಿಗೆ ಫೆ. 17ರಿಂದಲೇ ಹೊಸರೂಪ! ಅಪಘಾತವಾದರೂ ಪ್ರಯಾಣಿಕರು ಸುರಕ್ಷಿತ: ಹೀಗೊಂದು ವಿನೂತನ ತಂತ್ರಜ್ಞಾನ

ಆಧುನಿಕ ತಂತ್ರಜ್ಞಾನದ ಕೋಚ್‌ಗಳನ್ನು ಹೊಂದಿರುವ ಈ ರೈಲು ಅಪಘಾತವಾದರೂ ಪ್ರಯಾಣಿಕರು ಯಾವುದೇ ಹಾನಿ…