ರಾಜ್ಯ ವಾರ್ತೆ

ವಕೀಲರ ಸಂಘ: ರಾಜ್ಯಮಟ್ಟದ ಕ್ರಿಕೆಟ್ ಹಾಗೂ ತ್ರೋಬಾಲ್  ಪಂದ್ಯಾಟದ ಪೋಸ್ಟರ್  ಬಿಡುಗಡೆ

ವಕೀಲರ ಸಂಘದ ವತಿಯಿಂದ  ಡಿಸೆಂಬರ್ 13,14, ಮತ್ತು 15  2024 ರಂದು ನಡೆಯುವ ರಾಜ್ಯ ಮಟ್ಟದ ವಕೀಲರ ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟದ  ಆಯೋಜನೆಯ ಅಂಗವಾಗಿ  ದಿನಾಂಕ 15- 11- 2024 ರಂದು , ಮಂಗಳೂರು ವಕೀಲರ ಸಂಘದ  ಸಭಾಭವನದಲ್ಲಿ  poster ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು :  ವಕೀಲರ ಸಂಘದ ವತಿಯಿಂದ  ಡಿಸೆಂಬರ್ 13,14, ಮತ್ತು 15  2024 ರಂದು ನಡೆಯುವ ರಾಜ್ಯ ಮಟ್ಟದ ವಕೀಲರ ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟದ  ಆಯೋಜನೆಯ ಅಂಗವಾಗಿ  ದಿನಾಂಕ 15- 11- 2024 ರಂದು , ಮಂಗಳೂರು ವಕೀಲರ ಸಂಘದ  ಸಭಾಭವನದಲ್ಲಿ  poster ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ

akshaya college

ರಾಜ್ಯಮಟ್ಟದ ಕ್ರಿಕೆಟ್ ಹಾಗೂ ತ್ರೋಬಾಲ್  ಪಂದ್ಯಾಟದ ಪೋಸ್ಟರ್ ಅನ್ನು  ಮಂಗಳೂರು ವಕೀಲರ ಸಂಘದ ಸದಸ್ಯರು, ಮಾಜಿ ಅಧ್ಯಕ್ಷರು, ಮಾಜಿ ರಾಜ್ಯಸಭಾ  ಸದಸ್ಯರಾದ   ಬಿ. ಇಬ್ರಾಹಿಂ ರವರು ಬಿಡುಗಡೆಗೊಳಿಸಿದರು, ಈ ಸಂದರ್ಭದಲ್ಲಿ ವಕೀಲ ಸಂಘದ ಮಾಜಿ ಅಧ್ಯಕ್ಷರು, ಮೋನಪ್ಪ ಭಂಡಾರಿ, ಸಂಚಾಲಕರು ಹಾಗೂ ವಕೀಲರ ಸಂಘ ಸದಸ್ಯರಾದ, ಮಾಜಿ ಅಧ್ಯಕ್ಷರುಗಳಾದ ಅಶೋಕ್ ಅರಿಗ, ಎನ್ ನರಸಿಂಹ ಹೆಗಡೆ, ಆರ್ಥಿಕ ಸಮಿತಿಯ ಸಂಚಾಲಕರಾದ  ಜಿನೇಂದ್ರ ಕುಮಾರ್, ಪ್ರಮುಖರಾದ  ಜಗದೀಶ ಶೇಣವ, ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ  ರಾಘವೇಂದ್ರ ಹೆಚ್ ವಿ, ಉಪಾಧ್ಯಕ್ಷರು  ಸುಜಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶ್ರೀಧರ ಎಚ್, ಖಜಾಂಚಿ ಗಿರಿಶ್ ಶೆಟ್ಟಿ, ಜೊತೆ ಕಾರ್ಯದರ್ಶಿ  ಜ್ಯೋತಿ, ಸಮಿತಿಯ ಹಿರಿಯ ಸದಸ್ಯರಾದಂತಹ ಆಶಾ  ನಾಯಕ್, ದೇವದಾಸ್ ರಾವ್, ಸುಮನಾ ಶರಣ್,  ಆರತಿ ಸುರತ್ಕಲ್,  ಮಹಮ್ಮದ್ ಅಸ್ಗರ್, ಮುಡಿಪು , ಹರೀಶ್,  ಚಂದ್ರಹಾಸ ಕೊಟ್ಟರಿ,  ರವಿಕುಮಾರ್ ವಿ,  ಗಿರೀಶ್ ಶೆಟ್ಟಿ  ಆರ್ಥಿಕ ಸಮಿತಿಯ ಸಹ ಸಂಚಾಲಕರಾದ,  ಅಬ್ದುಲ್ ಶುಕುರ್,  ಅರುಣ್ ಶೆಟ್ಟಿ,  ರಾಘವೇಂದ್ರ ರಾವ್,  ಅರುಣ ಬಿ ಪಿ,  ಪ್ರಫುಲ್ಲಾ ಪ್ರೇಮ್,  ಆಶಲತಾ ಕಾಮತ್,  ಮಯೂರ್ ಕೀರ್ತಿ  ಹಾಗೂ ಮಂಗಳೂರು ವಕೀಲರ  ಸಂಘದ ಸದಸ್ಯರು, ಕ್ರಿಕೆಟ್ ಹಾಗೂ ಥ್ರೋ ಬಾಲ್ ಪಂದ್ಯಾಟದ ಮುಖ್ಯಸ್ಥರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts