ಕ್ರೀಡೆ

ಯು.ಕೆ.ಎಫ್.ಸಿ. ಕಲ್ಲರ್ಪೆ ಫುಟ್ಬಾಲ್ ಪಂದ್ಯಾಟ ಉದ್ಘಾಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಯುನೈಟೆಡ್ ಕಲ್ಲರ್ಪೆ ಫ್ರೆಂಡ್ಸ್ ಕ್ಲಬ್ ವತಿಯಿಂದ ಕಲ್ಲರ್ಪೆ ಮೈದಾನದಲ್ಲಿ ಮೂರನೇ ಆವೃತ್ತಿಯ ಫುಟ್ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಶನಿವಾರ ಬೆಳಿಗ್ಗೆ ನಡೆಯಿತು.

akshaya college

football

ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಇಬ್ರಾಹಿಂ ಸಂಪ್ಯ ಪಂದ್ಯಾಟವನ್ನು ಉದ್ಘಾಟಿಸಿದರು.

ವಾಲಿಬಾಲ್ ತರಬೇತುದಾರರಾದ ಇರ್ಶಾದ್ ಕೌಡಿಚ್ಚಾರ್, ಉದ್ಯಮಿಗಳಾದ ರಝಾಕ್ ಸಂಟ್ಯಾರ್, ಯುಕೆಎಫ್‍ಸಿ ಸಲಹೆಗಾರರಾದ ಸಮೀರ್ ಸಲಾಲ, ಪಂದ್ಯಾಟದ ನಿರ್ದೇಶಕರಾದ ಸಮೀರ್ ಸಂಟ್ಯಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts