ಧಾರ್ಮಿಕ

ಕಲ್ಲೇಗ ದೈವಸ್ಥಾನಕ್ಕೆ ಭಂಡಾರ ಆಗಮನ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕಲ್ಲೇಗ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ವರ್ಷಾವಧಿ ನೇಮೋತ್ಸವ ಹಿನ್ನೆಲೆಯಲ್ಲಿ ಶ್ರೀ ದೈವಗಳ ಭಂಡಾರ ಹೊರಟಿದೆ‌.

chennai-shopping
maithri

ಕಾರ್ಜಾಲು ಗುತ್ತಿನ ಮನೆಯಿಂದ ಕಿರುವಾಳು ಭಂಡಾರ ಹೊರಟಿದೆ.

ಕಲ್ಕುಡ, ಕಲ್ಲುರ್ಟಿ, ಮಹಾಮ್ಮಾಯಿ ದೈವಗಳ ಭಂಡಾರ ಮುಖ್ಯರಸ್ತೆಯಾಗಿ ಸಾಗಿ ದೈವಸ್ಥಾನಕ್ಕೆ ತಲುಪಲಿದೆ.

ಮುಖ್ಯರಸ್ತೆಯುದ್ಧಕ್ಕೂ ದೈವಸ್ಥಾನದವರೆಗೆ ಮಾಲೆ ಪಟಾಕಿ ಹಾಗೂ ಬಾನಂಗಳದಲ್ಲಿ ವರ್ಣ ಚಿತ್ತಾರದ ಪಟಾಕಿ ಆಕರ್ಷಕವಾಗಿತ್ತು.

ಮುಖ್ಯರಸ್ತೆಯುದ್ಧಕ್ಕೂ ದೈವಸ್ಥಾನದವರೆಗೆ ಮಾಲೆ ಪಟಾಕಿ ಹಾಗೂ ವರ್ಣ ಚಿತ್ತಾರದ ಪಟಾಕಿ ಆಕರ್ಷಕವಾಗಿತ್ತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರು ಜಾತ್ರೆಗೆ ಮೆಸ್ಕಾಂ ಮುಂಜಾಗ್ರತೆ!! ದೇವರ ಪೇಟೆ ಸವಾರಿಯ ರಸ್ತೆಗಳಲ್ಲಿ ವಿದ್ಯುತ್ ಸುರಕ್ಷತಾ ಕಾರ್ಯ

ಪುತ್ತೂರು: ಮಹಾಲಿಂಗೇಶ್ವರ ಜಾತ್ರೋತ್ಸವದ ಪ್ರಯುಕ್ತ ದೇವರ ಪೇಟೆ ಸವಾರಿ ಸೇರಿದಂತೆ ಜನಸಂದಣಿ…

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯಿಂದ ದೇವಸ್ಥಾನಕ್ಕೆ ಅಕ್ಕಿ, ಸಾಮಗ್ರಿ ಸಮರ್ಪಣೆ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯ ವತಿಯಿಂದ ದೇವಸ್ಥಾನದ…

ಕಡಿಮೆ ವೇತನಕ್ಕಾಗಿ ಕ್ರಿಶ್ಚಿಯನ್ ಯುವಕನಿಂದ ದೈವ ನರ್ತನ!! ಮಂಗಳೂರಿನಲ್ಲಿ ನಡೆದ ಘಟನೆಗೆ ವಿರೋಧ ವ್ಯಕ್ತಪಡಿಸಿದ ಡಾ. ರತಿ

ಮಂಗಳೂರು: ಕ್ರಿಶ್ಚಿಯನ್ ಮಹಿಳೆಗೆ ಜನಿಸಿದ ಯುವಕನಿಂದ ದೈವ ನರ್ತನ ಸೇವೆ ಮಾಡಿಸಿದ್ದು, ಇದೀಗ…