ಪುತ್ತೂರು: ಕಲ್ಲೇಗ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ವರ್ಷಾವಧಿ ನೇಮೋತ್ಸವ ಹಿನ್ನೆಲೆಯಲ್ಲಿ ಶ್ರೀ ದೈವಗಳ ಭಂಡಾರ ಹೊರಟಿದೆ.
ಕಾರ್ಜಾಲು ಗುತ್ತಿನ ಮನೆಯಿಂದ ಕಿರುವಾಳು ಭಂಡಾರ ಹೊರಟಿದೆ.
ಕಲ್ಕುಡ, ಕಲ್ಲುರ್ಟಿ, ಮಹಾಮ್ಮಾಯಿ ದೈವಗಳ ಭಂಡಾರ ಮುಖ್ಯರಸ್ತೆಯಾಗಿ ಸಾಗಿ ದೈವಸ್ಥಾನಕ್ಕೆ ತಲುಪಲಿದೆ.
ಮುಖ್ಯರಸ್ತೆಯುದ್ಧಕ್ಕೂ ದೈವಸ್ಥಾನದವರೆಗೆ ಮಾಲೆ ಪಟಾಕಿ ಹಾಗೂ ಬಾನಂಗಳದಲ್ಲಿ ವರ್ಣ ಚಿತ್ತಾರದ ಪಟಾಕಿ ಆಕರ್ಷಕವಾಗಿತ್ತು.
ಮುಖ್ಯರಸ್ತೆಯುದ್ಧಕ್ಕೂ ದೈವಸ್ಥಾನದವರೆಗೆ ಮಾಲೆ ಪಟಾಕಿ ಹಾಗೂ ವರ್ಣ ಚಿತ್ತಾರದ ಪಟಾಕಿ ಆಕರ್ಷಕವಾಗಿತ್ತು.