ಕರಾವಳಿ

ಬೆಳ್ತಂಗಡಿ: ಆಟೋ ಚಾಲಕ ಆತ್ಮಹತ್ಯೆ!!

GL
ವೃತ್ತಿಯಲ್ಲಿ ಆಟೋ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ರಾತ್ರಿ ಊಟ ಮುಗಿಸಿ ಕಬಡ್ಡಿ ಪಂದ್ಯಾಟ ವೀಕ್ಷಣೆಯನ್ನು ಮಾಡುತ್ತಿದ್ದರು ಇವರ ತಂದೆ ಮೋನಪ್ಪ ಗೌಡ ಊಟ ಮಾಡಿ ಮಲಗಿದ ನಂತರ ಸ್ವಗೃಹದಲ್ಲಿ ಈ ದುರ್ಘಟನೆ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಕಲ್ಮಂಜ: ಅಕ್ಷಯನಗರ ನಿವಾಸಿ ಪ್ರಮೋದ್ ಗೌಡ(35 ವ) 21 ರಂದು ರಾತ್ರಿ ನಡೆದಿದೆ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

chennai-shopping
maithri

ವೃತ್ತಿಯಲ್ಲಿ ಆಟೋ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ರಾತ್ರಿ ಊಟ ಮುಗಿಸಿ ಕಬಡ್ಡಿ ಪಂದ್ಯಾಟ ವೀಕ್ಷಣೆಯನ್ನು ಮಾಡುತ್ತಿದ್ದರು ಇವರ ತಂದೆ ಮೋನಪ್ಪ ಗೌಡ ಊಟ ಮಾಡಿ ಮಲಗಿದ ನಂತರ ಸ್ವಗೃಹದಲ್ಲಿ ಈ ದುರ್ಘಟನೆ ನಡೆದಿದೆ.

ಟಿವಿ ಹಾಕಿರುವುದು ಹಾಗೆ ಇದ್ದ ಕಾರಣ ತಂದೆ ಸರಿಸುಮಾರು 12:00 ಗಂಟೆಗೆ ಆಫ್ ಮಾಡಲು ಬಂದಾಗ ಈ ವಿಚಾರದ ಬಗ್ಗೆ ತಿಳಿದಿದೆ.

ಇನ್ನು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಸದ್ಯ ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts