ನಿಧನ

ಕೋರ್ಟ್ ನಿವೃತ್ತ ಉದ್ಯೋಗಿ ಮೋನಮ್ಮ ನಿಧನ!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬನ್ನೂರಿನ ಬಾನೊಟ್ಟು ನಿವಾಸಿ ಕೋರ್ಟ್ ನಿವೃತ್ತ ಉದ್ಯೋಗಿ ಮೋನಮ್ಮ (78) ಅವರು ಮಂಗಳವಾರ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.

ಇವರು ಕುಕ್ಕಾಜೆ ಬಾಲಕೃಷ್ಣ ರೈ ಅವರ ಪತ್ನಿ.

akshaya college

ಮೃತರು ಪುತ್ರಿ ಲಕ್ಷ್ಮಿ, ಅಳಿಯ ರಕ್ಷಿತ್, ಮೊಮ್ಮಕ್ಕಳನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts