ನಿಧನ

ಪುತ್ತೂರು ಜೆಸಿಐ ಪೂರ್ವಾಧ್ಯಕ್ಷ ರತ್ನಾಕರ್ ನಿಧನ!

GL
ಜೆಸಿಐ ಪುತ್ತೂರು ಇದರ ಪೂರ್ವಾಧ್ಯಕ್ಷ, ಪಡೀಲು ನಿವಾಸಿ ರತ್ನಾಕರ್ ಬಿ.ವಿ. (68) ಶನಿವಾರ ರಾತ್ರಿ ಹೃದಯಾಘಾತದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಜೆಸಿಐ ಪುತ್ತೂರು ಇದರ ಪೂರ್ವಾಧ್ಯಕ್ಷ, ಪಡೀಲು ನಿವಾಸಿ ರತ್ನಾಕರ್ ಬಿ.ವಿ. (68) ಶನಿವಾರ ರಾತ್ರಿ ಹೃದಯಾಘಾತದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

chennai-shopping
maithri

ಸಾಮಾಜಿಕ ಜೀವನದಲ್ಲಿ ಸಕ್ರೀಯರಾಗಿದ್ದ ಅವರು, ಪುತ್ತೂರು ಜೆಸಿಐನಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದರು. 1996ರಲ್ಲಿ ಪುತ್ತೂರು ಜೆಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಮೃತರು ಪತ್ನಿ ಕೊಂಬೆಟ್ಟು ಜೂನಿಯರ್ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲೆ ಜಯಶ್ರೀ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts