ನಿಧನ

ಕೆದಿಲ:  ಸ.ಹಿ.ಪ್ರಾ.ಶಾಲಾ ಮುಖ್ಯಗುರು ಶರಣಪ್ಪ ಉಮರಾಗಿ ಹೃದಯಾಘಾತ ದಿಂದ ನಿಧನ!!

GL
ಕೆದಿಲ ಗ್ರಾಮದ ಪಾಟ್ರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶರಣಪ್ಪ ಉಮರಾಗಿ (57)ರವರು  ಶಬರಿಮಲೆ ಯಾತ್ರೆ ಮದ್ಯೆ ಎ,8 ರಂದು ಹೃದಯಾಘಾತದಿಂದ ನಿಧನರಾದರು

ಈ ಸುದ್ದಿಯನ್ನು ಶೇರ್ ಮಾಡಿ

ಕೆದಿಲ ಗ್ರಾಮದ ಪಾಟ್ರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶರಣಪ್ಪ ಉಮರಾಗಿ (57)ರವರು  ಶಬರಿಮಲೆ ಯಾತ್ರೆ ಮದ್ಯೆ ಎ,8 ರಂದು ಹೃದಯಾಘಾತದಿಂದ ನಿಧನರಾದರು. ಶರಣಪ್ಪ ಸ‌ರ್ ರವರು ಪಾಟ್ರಕೋಡಿ ಶಾಲೆಯಲ್ಲಿ 23 ವರ್ಷಗಳಿಂದ ಸೇವೆಯಲ್ಲಿದ್ದು ಅಲ್ಲಿನ ಶಾಲಾ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ ಅವರು ವಿದ್ಯಾರ್ಥಿಗಳ ಹಾಗು ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದರು, ಮೃತ ಶರೀರ ಈಗ ಶಬರಿಮಲೆ ಆಸ್ಪತ್ರೆ ಯಲ್ಲಿ ಇರಿಸಲಾಗಿದ್ದು ಅಲ್ಲಿನ ಕಾನೂನು ಪ್ರಕ್ರಿಯೆ ಬಳಿಕ ಇಂದು ರಾತ್ರಿ ಊರಿಗೆ ತರಲಾಗುತ್ತದೆ ಎಂದು ತಿಳಿದು ಬಂದಿದೆ.ಮೃತರು ಗಡಿನಾಡ ಕನ್ನಡಿಗರಾಗಿದ್ದು ಸೋಲಾಪುರ ನಿವಾಸಿ ಪತ್ನಿ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

chennai-shopping
maithri

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts