ಅಪರಾಧ

ತಿರುಪತಿ ದೇವಸ್ಥಾನದಲ್ಲಿ ಚಿನ್ನ ಕಳವು: ನೌಕರನ ಬಂಧನ

GL
ತಿರುಪತಿ ಅರ್ಧ ಕೆ.ಜಿ. ಚಿನ್ನ ಕಳವು ಆರೋಪದ ಮೇರೆಗೆ ತಿರುಪತಿ ದೇಗುಲದ ಹೊರಗುತ್ತಿಗೆ ನೌಕರನೊಬ್ಬನನ್ನು ಬಂಧಿಸಲಾಗಿದೆ

ಈ ಸುದ್ದಿಯನ್ನು ಶೇರ್ ಮಾಡಿ

ತಿರುಪತಿ: ಅರ್ಧ ಕೆ.ಜಿ. ಚಿನ್ನ ಕಳವು ಆರೋಪದ ಮೇರೆಗೆ ತಿರುಪತಿ ದೇಗುಲದ ಹೊರಗುತ್ತಿಗೆ ನೌಕರನೊಬ್ಬನನ್ನು ಬಂಧಿಸಲಾಗಿದೆ. ಆತನ ಬಳಿಯಿಂದ 46 ಲಕ್ಷ ರೂ. ಮೌಲ್ಯದ 650 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.

chennai-shopping
maithri

ದೇಗುಲಕ್ಕೆ ಭಕ್ತರು ಹರಕೆ ರೂಪದಲ್ಲಿ ಅರ್ಪಿಸುತ್ತಿದ್ದ ಚಿನ್ನದ ಆಭರಣ, ಚಿನ್ನದ ಬಿಸ್ಕತ್ತುಗಳನ್ನು ಆತ 1 ವರ್ಷದಿಂದ ಕಳವು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 105