ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ನೇ ವರ್ಷದಲ್ಲಿ ಕಲಾಯಿ ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಭರತ್ ಕುಮೇಲ್‌ಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ನೇ ವರ್ಷದಲ್ಲಿ ಕಲಾಯಿ ಅಶ್ರಫ್ ಕೊಲೆ ಪ್ರಕರಣಕ್ಕೆ 3 .: 169/2017 500: 143, 147, 148, 447, 448, 302. 120(ಬಿ), 201 ಜೊತೆಗೆ 149 ಐಪಿಸಿ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಟ್ವಾಳ ತಾಲೂಕು ನಿವಾಸಿ ಭರತ್ ಕುಮೇಲ್ ಎಂಬಾತನು ದಿನಾಂಕ: 10.10,2025 ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು ಇಲ್ಲಿಗೆ ಹಾಜರಾಗಿದ್ದು ನ್ಯಾಯಾಲಯವು ಆರೋಪಿಗೆ ದಿನಾಂಕ: 25.10.2025ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ : 54/2025 0 103 109 118(1) 190 191(1) 118(2) 191(2) 191(3) ಬಿಎನ್ಎಸ್ ರಂತೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಎ 1 ಆರೋಪಿ ಭರತ್ ಕುಮ್ಮೆಲ್ ಪ್ರಕರಣ ದಾಖಲಾದ ದಿನದಿಂದಲೇ ತಲೆಮೆರೆಸಿಕೊಂಡಿರುವುದಾಗಿದೆ.
ಈತನ ಮೇಲೆ ಈ ಕೆಳಗಿನಂತೆ ಪ್ರಕರಣ ದಾಖಲಾಗಿರುತ್ತದೆ
1)ಬಂಟ್ವಾಳ ನಗರ ២. 169/2017 U/s 143,147,148,447,448,302,120B,201,149 ໖໖
2) ថថ .: 121/2006 U/s 341, 427, 324 R/w 34
3) ថថ .: 184/2007 U/s 341, 504, 323, 324, 506 R/w 34 3
4)ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 79/2009 U/s 143, 147, 148, 427, 324 R/w 149 3
5) ថថ . 154/2010 U/s 143, 147, 148, 341, 504, 326 R/w 149 & ಕಲಂ: 2(ಎ) ಕೆಪಿಡಿಎಲ್‌ಪಿ ಆಕ್ಟ್
6) 3 . 245/2011 U/s 341, 524, 504, 323, 324, 506 R/w 34
7)វ ថថ . 157/2012 U/s 323, 504, 506 IPC
8) 3 . 54/2013 U/s 341, 323, 504, 506, 109 R/w 34 3
9)ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 126/2012 U/s 143, 147, 148, 504, 324, 504, 506, 307 R/w 149
10) .৳ 240/2015 U/s 143, 147, 148, 504, 307, 353, 120(B), R/w 149
ថថ . 74/2016 U/s 143, 11)វ 147, 148, 323, 324, 504, 506 R/w 149 3
12)ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 223/2017 U/s 504, 307 R/w 34 3
307 R/w 34 3
13)~ . 130/2023 U/s 143, 147, 447, 323, 355, R/w 149 IPC & U/s 3(1), (r), (s) SC/ST Act
14) R/w 3(5) BNS . 152/2024 U/s 196(1), 352
15) BNS ឥឥឥ : 35/2025 U/s 196, 353(2)