ಯಾವುದೇ ಅಹಿತಕರ ಘಟನೆಗಳು ನಡೆದಾಗ ಒಂದಷ್ಟು ಮಂದಿಯ ಮೇಲೆ ಎಫ್. ಐ. ಆರ್. (FIR) ದಾಖಲಾದ ಬಗ್ಗೆ ವರದಿಯಾಗುತ್ತದೆ. ಕೆಲವೊಮ್ಮೆ ಇನ್ನೂ ಎಫ್. ಐ. ಆರ್. ದಾಖಲಾಗಿಲ್ಲ ಎಂಬುವುದೇ ದೊಡ್ಡ ಮಟ್ಟದ ಸುದ್ದಿಯಾಗುತ್ತದೆ. ಅಷ್ಟಕ್ಕೂ ಎಫ್.…
Browsing: ಟ್ರೆಂಡಿಂಗ್ ನ್ಯೂಸ್
ಮಕ್ಕಳ ಬುದ್ಧಿವಂತಿಕೆ. ಇಂದಿನ ಪರಿಸ್ಥಿತಿಯಲ್ಲಿ ಇದೊಂದು ದೊಡ್ಡ ಸಬ್ಜೆಕ್ಟೇ ಹೌದು. ಒಂದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಇಡೀಯ ಕುಟುಂಬ ಅವಿರತ ಶ್ರಮ ಪಡುತ್ತಿರುವುದನ್ನು ನಾವಿಂದು ಕಾಣುತ್ತೇವೆ. ತಾಯಿ ತನ್ನ ಕೆಲಸ ಬಿಟ್ಟು, ಮಗುವಿನ ಜೊತೆಗೇ ಇದ್ದು,…
ಬ್ಯಾಂಕ್ ಎನ್ನುವುದು ನಮ್ಮ ನಗ (ಚಿನ್ನಾಭರಣ) – ನಗದು ತೆಗೆದಿಡಲು ಸೇಫ್ ಜಾಗ ಎಂದೇ ನಾವು ಭಾವಿಸಿರುತ್ತೇವೆ. ಇದು ಹೌದು ಕೂಡ. ಆದರೆ ರಾಜ್ಯದ ಗಡಿ ಅಡ್ಯನಡ್ಕದಲ್ಲಿ ನಡೆದ ಬ್ಯಾಂಕ್ ದರೋಡೆ ಪ್ರಕರಣ ಹಲವು ಸಂದೇಹಗಳಿಗೆ…
ತಾಲೂಕಿನ ಅಥವಾ ಪುತ್ತೂರು ಪೇಟೆಯ ಮಟ್ಟಿಗೆ ನ್ಯೂ ಗಣೇಶ್ ಪ್ರಸಾದ್ ಹೋಟೆಲಿನ ಸ್ವಾದ ಸವಿಯದವರು ಯಾರೂ ಇರಲಾರರು. ಹಾಗೊಂದು ವೇಳೆ ಸ್ವಾದ ಸವಿಯಲಿಲ್ಲ ಎಂದಾದರೆ ತಕ್ಷಣವೇ ಹೋಟೆಲಿಗೆ ಭೇಟಿ ನೀಡಿ.
2020 ರಿಂದ ವರದಿಯಾದ ಆನ್‌ಲೈನ್ ಉದ್ಯೋಗ ವಂಚನೆಗಳಲ್ಲಿ ಸುಮಾರು ಶೇ 73 ರಷ್ಟು ಬೆಂಗಳೂರಿನಲ್ಲೇ ನಡೆದಿವೆ. ಇಂಥ ಆನ್ಲೈನ್ ಉದ್ಯೋಗ ವಂಚನೆಗೆ ಒಳಗಾದವರಲ್ಲಿ ಟೆಕ್ಕಿಗಳು ಮತ್ತು ವಿದ್ಯಾರ್ಥಿಗಳು ಶೇ 20-30 ರಷ್ಟಿದ್ದರೆ ಉಳಿದವರು ನಿರುದ್ಯೋಗಿಗಳು ಮತ್ತು ಪವೀಧರರು ಎಂಬುದು ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ (SCRB) ದತ್ತಾಂಶಗಳಿಂದ ತಿಳಿದುಬಂದಿದೆ.
ಮಗುವೊಂದು ತನ್ನ ಕೋಣೆಗೆ ಮಲಗಲು ಹೋದಾಗ ವಿಚಿತ್ರವಾದ ಶಬ್ದ ಕೇಳಿಸಿದೆ. ಕೋಣೆಯೊಳಗೆ ಏನೋ ದೆವ್ವ ಇದೆ ಎಂದು ಅಳುತ್ತಾ ಮಗು ತನ್ನ ತಂದೆ ತಾಯಿಯ ಬಳಿಗೆ ಹೋಗಿ ಹೇಳಿಕೊಂಡಿದೆ. ಬೆಡ್ ರೂಂನಲ್ಲಿ ಲೈಟ್ ಹಾಕಿ ನೋಡಿದರೂ ಏನೋ ಕಾಣಿಸದೇ ಇದ್ದಾಗ ಮಗುವಿನ ಬೆಡ್ ಮೇಲೆ ಇಟ್ಟಿದ್ದ ಗೊಂಬೆಯ ಹಿಂಭಾಗದಲ್ಲಿ ಹಾವೊಂದು ಸುರುಳಿ ಹಾಕಿ ಬೆಚ್ಚಗೆ ಮಲಗಿದ್ದ ದೃಶ್ಯ ಕಂಡುಬಂದಿದೆ. ವಿಷಪೂರಿತ ಕಡು ಬಣ್ಣದ ಹಾವು ಕಂಡ ಪೋಷಕರು ಬೆಚ್ಚಿ ಬಿದ್ದಿದ್ದಾರೆ.