ಟ್ರೆಂಡಿಂಗ್ ನ್ಯೂಸ್

ಹುಟ್ಟೂರಿಗೆ ಸೇವೆ ನೀಡಬೇಕೆಂಬ ಯುವಜನರ ತುಡಿತ ಶ್ಲಾಘನೀಯ: ಸುಬ್ರಹ್ಮಣ್ಯ ನಟ್ಟೋಜ | ರೂಟ್ ಕೆನಾಲ್…

ಪುತ್ತೂರು: ಇಲ್ಲಿನ ಮಾರ್ಕೆಟ್ ರಸ್ತೆಯ ಯೂನಿಯನ್ ಕಾಂಪ್ಲೆಕ್ಸ್’ನ ಮೊದಲ ಮಹಡಿಯಲ್ಲಿ 'ರೂಟ್ ಕೆನಾಲ್' ಚಿಕಿತ್ಸೆಯಲ್ಲಿ ವಿಶೇಷ ಪರಿಣತಿ ಹೊಂದಿರುವ 'ಪ್ರಶಾಂತ ದಂತ ಚಿಕಿತ್ಸಾಲಯ' ಗುರುವಾರ ಬೆಳಿಗ್ಗೆ ಶುಭಾರಂಭಗೊಂಡಿತು. ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಅಂಬಿಕಾ ಸಮೂಹ ಸಂಸ್ಥೆಗಳ…

ವಿಭಿನ್ನ ಶೈಲಿಯ ಸೀರೆಗಳಿಂದಲೇ ತಮನ್ವಿ ಸಿಲ್ಕ್ಸ್ ಮನೆಮಾತು: ಅದಿತಿ ಎಂ.ಎಸ್. | ಪುತ್ತೂರಿಗೆ ತಮನ್ವಿ…

ಪುತ್ತೂರು: ತಮನ್ವಿ ಸಿಲ್ಕ್ಸ್ ಸಂಸ್ಥೆಯ ನೂತನ ವಿಶಾಲ ಮಳಿಗೆ ಪುತ್ತೂರು ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ಸ್’ನ ನೆಲ ಮಹಡಿಯಲ್ಲಿ ಗುರುವಾರ ಬೆಳಿಗ್ಗೆ ಶುಭಾರಂಭಗೊಂಡಿತು. ತಮನ್ವಿ ಸಂಸ್ಥೆಯ ಎರಡನೇ ಮಳಿಗೆಯನ್ನು ರಿಬ್ಬನ್ ಕತ್ತರಿಸಿ, ಸಂಸ್ಥೆಯನ್ನು ಉದ್ಘಾಟಿಸಿದ ಸಂಸ್ಥೆಯ ರೂಪದರ್ಶಿ, ಸೈಕಾಲಜಿಸ್ಟ್, ಕಲಾವಿದೆ…

ನಾಳೆ ತಮನ್ವಿ ಸಿಲ್ಕ್ಸ್ ಶುಭಾರಂಭ

ಪುತ್ತೂರು: ತಮನ್ವಿ ಸಿಲ್ಕ್ಸ್’ನ ಎರಡನೇ ಶೋರೂಂ ಶೋರೂಮ್ ಫೆ. 5ರ ಗುರುವಾರ ಬೆಳಿಗ್ಗೆ 9.45ಕ್ಕೆ ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ ನ ನೆಲ ಅಂತಸ್ತಿನಲ್ಲಿ ಶುಭಾರಂಭಗೊಳ್ಳಲಿದೆ. ಪಾರಂಪರ್ಯ, ನಂಬಿಕೆ ಮತ್ತು ಗುಣಮಟ್ಟದ ಸಮಾಗಮ ತಮನ್ವಿ ಸಿಲ್ಕ್ಸ್ ಗಣ್ಯ ಅತಿಥಿಗಳ ಸಮಾಗಮದೊಂದಿಗೆ ಉದ್ಘಾಟನೆಗೊಳ್ಳಲಿದೆ. ಶಾಸಕ…

ಫೆ. 5ರಂದು ‘ *ರೂಟ್ ಕೆನಾಲ್* ‘ ತಜ್ಞರಾದ *ಡಾ.ಪ್ರಶಾಂತ ಶರ್ಮ ಅಜಕ್ಕಳ* ಇವರ ದಂತ…

ಪುತ್ತೂರು: 'ರೂಟ್ ಕೆನಾಲ್' ಚಿಕಿತ್ಸೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ಇವರ 'ಪ್ರಶಾಂತ ದಂತ ಚಿಕಿತ್ಸಾಲಯ' ಮಾರ್ಕೆಟ್ ರಸ್ತೆಯ ಟೌನ್ ಬ್ಯಾಂಕ್ ಬಳಿ ಇರುವ ಯೂನಿಯನ್ ಕಾಂಪ್ಲೆಕ್ಸ್ ನ 1ನೇ ಮಹಡಿಯಲ್ಲಿ ಫೆ. 5ರಂದು ಬೆಳಿಗ್ಗೆ 10.30ಕ್ಕೆ ಶುಭಾರಂಭಗೊಳ್ಳಲಿದೆ. ಗುರುವಾರ ನಡೆಯಲಿರುವ…

ಗಜ ಸಿನಿಮಾ ನಾಯಕಿ ನವ್ಯಾ ನಾಯರ್ ಪುತ್ತೂರಿನ ಕಲೋಪಾಸನದಲ್ಲಿ ಭರತನಾಟ್ಯ ಪ್ರದರ್ಶನ

ಪುತ್ತೂರು: ಮಲಯಾಳಂ ಸಿನಿಮಾ ನಟಿ, ಕನ್ನಡದ ಗಜ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿರುವ ನವ್ಯಾ ನಾಯರ್ ಅವರು ಭಾನುವಾರ ಎಸ್.ಡಿ.ಪಿ. ರೆಮಿಡೀಸ್ ಕಲೋಪಾಸನದಲ್ಲಿ ಭರತನಾಟ್ಯ ಪ್ರದರ್ಶನ ನೀಡಿದರು. ಪ್ರತಿವರ್ಷದಂತೆ ಈ ವರ್ಷವೂ ಮೂರು ದಿನಗಳ ಕಾಲ ನಡೆಯುತ್ತಿರುವ ಕಲೋಪಾಸನದಲ್ಲಿ ವಿವಿಧ…

ಪುತ್ತೂರಿನಲ್ಲಿ ಹಾರಾಡಿದ ರಾಜ್ಯದ 3ನೇ ಅತೀ ದೊಡ್ಡ ರಾಷ್ಟ್ರಧ್ವಜ

ಪುತ್ತೂರು: ರಾಜ್ಯದ 3ನೇ ಅತೀ ದೊಡ್ಡ ರಾಷ್ಟ್ರಧ್ವಜ ಭಾನುವಾರ ಸಂಜೆ ಕ್ಷಣಕಾಲ ಹಾರಾಡಿತು. ಬೆಳಿಗ್ಗೆ ಧ್ವಜಕಂಬ ಅಳವಡಿಕೆ ಕಾರ್ಯ ನಡೆದಿತ್ತು. ಕ್ರೇನ್ ಮೂಲಕ ಧ್ವಜ ಕಂಬಗಳನ್ನು ಅಳವಡಿಸಿದ್ದು, ಸಂಜೆ ಹೊತ್ತಿಗೆ ರಾಷ್ಟ್ರಧ್ವಜವನ್ನು ಪರೀಕ್ಷಾರ್ಥ ಹಾರಾಟ ಮಾಡಲಾಯಿತು. ತ್ರಿವರ್ಣ ಧ್ವಜ ಕೆಲ ಕಾಲ ಹಾರಾಡಿ, ಬಳಿಕ…

ಮುಕ್ರಂಪಾಡಿಯಲ್ಲಿ ಶ್ರೀಕೃಷ್ಣನ ‘ದ್ವಾರಕಾ’ ನಿರ್ಮಾಣ | ದ್ವಾರಕೋತ್ಸವ 2026 ಉದ್ಘಾಟಿಸಿ…

ಪುತ್ತೂರು: ಮನೆಗಳನ್ನು ಕಟ್ಟುವುದು ದೊಡ್ಡದಲ್ಲ, ಒಂದು ವ್ಯಕ್ತಿತ್ವ ನಿರ್ಮಾಣ ಮಾಡುವುದು ದೊಡ್ಡ ವಿಷಯ. ದ್ವಾರಕಾ ಪ್ರತಿಷ್ಠಾನದ ಗೋಪಾಲಕೃಷ್ಣರು ಪುರಾಣದ ದ್ವಾರಕೆಗೆ ಹೋಲಿಸಿಕೊಳ್ಳುವಂತೆ ಮುಕ್ರಂಪಾಡಿಯಲ್ಲಿ ಹೊಸ ದ್ವಾರಕಾವನ್ನೇ ನಿರ್ಮಾಣ ಮಾಡಿದ್ದಾರೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ…

ಫೆ. 1: ನೆಲ್ಲಿಕಟ್ಟೆ ಮಿತ್ರ ಮಂಡಲದ ಸುವರ್ಣ ಸಂಭ್ರಮ

ಪುತ್ತೂರು: ಇಲ್ಲಿನ ನೆಲ್ಲಿಕಟ್ಟೆ ಮಿತ್ರ ಮಂಡಲದ 50 ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸುವರ್ಣ ಸಂಭ್ರಮ ಫೆ.1 ರಂದು ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಸಮೀಪ ನಡೆಯಲಿದೆ ಎಂದು ಸಂಚಾಲಕ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನೆಲ್ಲಿಕಟ್ಟೆಯ ಕೆಲವು…

ಫೆ. 1ರಂದು ಗೋಕುಲ ಬಡಾವಣೆಯಲ್ಲಿ ದ್ವಾರಕೋತ್ಸವ 2026

ಪುತ್ತೂರು: ಪುತ್ತೂರು ದ್ವಾರಕಾ ಪ್ರತಿಷ್ಠಾನದ ವತಿಯಿಂದ ಫೆ. 1ರಂದು ಬೆಳಿಗ್ಗೆ 10ರಿಂದ ಮುಕ್ರಂಪಾಡಿ ಗೋಕುಲ ಬಡಾವಣೆಯಲ್ಲಿ ದ್ವಾರಕೋತ್ಸವ 2026 ಹಮ್ಮಿಕೊಳ್ಳಲಾಗಿದೆ ಎಂದು ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್ ಹೇಳಿದರು. ಶುಕ್ರವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ…

ಬೆಳ್ಳಾರೆಯಲ್ಲಿ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಲೋಕಾರ್ಪಣೆಗೊಳಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಬೆಳ್ಳಾರೆ: ಪುತ್ತೂರಿನಲ್ಲಿ ಪ್ರಸಿದ್ಧಿ ಗಳಿಸಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಬೆಳ್ಳಾರೆ ಶಾಖೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ಸೋಮವಾರ ಬೆಳಿಗ್ಗೆ ಉದ್ಘಾಟಿಸಿದರು. ಲ್ಯಾಬ್ ಯಂತ್ರೋಪಕರಣಗಳ ರಿಬ್ಬನ್ ಕತ್ತರಿಸಿ, ದೀಪ ಬಳಗಿಸಿ ಮಾತನಾಡಿದ ಅವರು, ತನ್ನ ವಿಧಾನಸಭಾ ಕ್ಷೇತ್ರದಲ್ಲಿ…