ಸ್ಥಳೀಯ

ಸೋರುವ ಸೂರಿಗೆ ಟಾರ್ಪಲ್ ಹೊದಿಕೆ! ಬಿಜೆಪಿಯ 112ನೇ ಬೂತ್’ನಿಂದ ಜನಮೆಚ್ಚುವ ಕಾರ್ಯ!

ಪುತ್ತೂರು: ಆರ್ಯಾಪು ಗ್ರಾಮದ ದಂಬೆತ್ತಿಮಾರಿನ ಮುದರ ಅವರ ಮನೆ ಛಾವಣಿಗೆ ಬಿಜೆಪಿ 112ನೇ ಬೂತ್ ಸಮಿತಿ ವತಿಯಿಂದ ಭಾನುವಾರ ಸೋಲಾರ್ ಟಾರ್ಪಲ್ ಹೊದಿಸಲಾಯಿತು. ಮುದರ ಅವರ ಮನೆ ತೀರಾ ದುಸ್ಥಿಯಿಯಲ್ಲಿದ್ದು, ಮಳೆಗೆ ಸೋರುತ್ತಿತ್ತು. ಆದ್ದರಿಂದ ತಕ್ಷಣದ ಕ್ರಮವಾಗಿ ಟಾರ್ಪಲ್ ಹೊದಿಕೆ ಹಾಕಿ, ಮನೆ ವಾಸಕ್ಕೆ…

ಶಕ್ತಿ ನ್ಯೂಸ್ ವರದಿ ಫಲಶ್ರುತಿ – ಸ್ಪಂದಿಸಿದ ಪೆರಾಬೆ ಗ್ರಾಮ ಪಂಚಾಯತ್

ವಾಣಿಜ್ಯ ಸಂಕೀರ್ಣದ ಮುಂಭಾಗ ಅಳವಡಿಸಲಾಗಿದ್ದ ಬ್ಯಾನರ್ ಅನ್ನು ತೆರವು ಮಾಡುವ ಮೂಲಕ ಪೆರಾಬೆ ಗ್ರಾಮ ಪಂಚಾಯತ್, ಶಕ್ತಿ ನ್ಯೂಸ್ ಮಾಡಿದ್ದ ವರದಿಗೆ ಸ್ಪಂದಿಸಿದೆ. ವಾಣಿಜ್ಯ ಸಂಕೀರ್ಣದ ಮಾಲಕರ ಆಕ್ಷೇಪದ ಹೊರತಾಗಿಯೂ ಜೂನ್ 2ರಂದು ಕುಂತೂರು ಕೆಳಗಿನಪೇಟೆಯ ವಾಣಿಜ್ಯ ಸಂಕೀರ್ಣವೊಂದರ ಮುಂಭಾಗದಲ್ಲಿ ಶುಭಾಶಯದ…

ವಾಣಿಜ್ಯ ಸಂಕೀರ್ಣದ ಮುಂದೆ ಬ್ಯಾನರ್: ಗ್ರಾಪಂಗೆ ದೂರು | ತಕ್ಷಣ ತೆರವುಗೊಳಿಸಲು ಸೂಚನೆ: ಪಿಡಿಓ

ಪೆರಾಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂತೂರು ಕೆಳಗಿನ ಪೇಟೆಯಲ್ಲಿ ರಸ್ತೆ ಬದಿಯ ವಾಣಿಜ್ಯ ಸಂಕೀರ್ಣವೊಂದರ ಮುಂಭಾಗ ಬ್ಯಾನರ್ ಹಾಕಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ತಮ್ಮ ವಾಣಿಜ್ಯ ಸಂಕೀರ್ಣದ ಮುಂದೆ ಬ್ಯಾನರ್ ಹಾಕಿದ್ದು, ದೈನಂದಿನ ವ್ಯವಹಾರಕ್ಕೆ ತೊಡಕಾಗಿದೆ ಎಂದು ಪೆರಾಬೆ ಗ್ರಾಮ ಪಂಚಾಯತ್ ಪಿಡಿಓ…

ಕಲ್ಲರ್ಪೆಯಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ | ಸಂತೆಗೆ ಆಗಮಿಸಿದೆ ಮಹಿಳೆಯರೇ ತಯಾರಿಸಿದ ಗೃಹೋಪಯೋಗಿ…

ಪುತ್ತೂರು: ತಾಲೂಕು ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಬುಧವಾರ ಆರ್ಯಾಪು ಗ್ರಾಮದ ಕಲ್ಲರ್ಪೆ ಬಸ್ ನಿಲ್ದಾಣ ಬಳಿ ನಡೆಯಿತು. ಇದೇ ಮೊದಲ ಬಾರಿಗೆ ಕಲ್ಲರ್ಪೆಯಲ್ಲಿ ಮಾಸಿಕ ಸಂತೆ ಆಯೋಜಿಸಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ನೂತನವಾಗಿ ನಿರ್ಮಾಣಗೊಂಡ ಕಲ್ಲರ್ಪೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಸಂತೆ…

ಮುಂಜಾನೆ ವೇಳೆಗೆ ವಿದ್ಯುತ್ ಸರಬರಾಜು: ಮೆಸ್ಕಾಂ ಕಚೇರಿ ಮುತ್ತಿಗೆ ವಾಪಾಸ್! ಲೈನ್’ಮ್ಯಾನ್ ಕೊರತೆ ನೀಗಿಸಲು…

ಪುತ್ತೂರು: ಕಬಕ, ಪಡ್ನೂರು, ಕೊಡಿಪ್ಪಾಡಿ ಭಾಗದಲ್ಲಿ ಉಂಟಾಗಿದ್ದ ವಿದ್ಯುತ್ ವ್ಯತ್ಯಯ ಇಂದು ಮುಂಜಾನೆ ವೇಳೆಗೆ ಸರಿಯಾಗಿದೆ. ಇದರಿಂದಾಗಿ ಮೆಸ್ಕಾಂ ಕಚೇರಿ ಮುತ್ತಿಗೆ ಕರೆಯನ್ನು ವಾಪಾಸ್ ಪಡೆಯಲಾಗಿದೆ ಎಂದು ಪುರುಷೋತ್ತಮ್ ಮುಂಗ್ಲಿಮನೆ ತಿಳಿಸಿದ್ದಾರೆ. ಸೋಮವಾರ ಮಧ್ಯಾಹ್ನ ಸುರಿದ ಭಾರಿ ಗಾಳಿ – ಮಳೆಗೆ…

ಕಬಕದಲ್ಲಿ ಕಳೆದ 32 ಗಂಟೆಯಿಂದ ಕತ್ತಲೆ ಭಾಗ್ಯ: ಬೆಳಿಗ್ಗೆ 10 ಗಂಟೆಗೆ ಮೆಸ್ಕಾಂಗೆ ಮುತ್ತಿಗೆ!!

ಪುತ್ತೂರು: ಕಬಕ, ಪೋಳ್ಯ, ಕೊಡಿಪ್ಪಾಡಿ ಭಾಗದಲ್ಲಿ ಕಳೆದ 32 ಗಂಟೆಯಿಂದ ವಿದ್ಯುತ್ ಇಲ್ಲ. ಬುಧವಾರ ಬೆಳಗ್ಗಿನ ಹೊತ್ತಿಗೆ ವಿದ್ಯುತ್ ಸರಬರಾಜು ಆಗದೇ ಇದ್ದರೆ ಬನ್ನೂರಿನ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಪುರುಷೋತ್ತಮ್ ಮುಂಗ್ಲಿಮನೆ ಎಚ್ಚರಿಕೆ ನೀಡಿದ್ದಾರೆ. ಸೋಮವಾರ ಮಧ್ಯಾಹ್ನ 3 ಗಂಟೆ…

ಕಬಕ ಗ್ರಾಮದಲ್ಲಿ ನಿನ್ನೆಯಿಂದ ಕರೆಂಟಿಲ್ಲ: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ!! | ಕೆಲವೇ ಗಂಟೆಯಲ್ಲಿ…

ಪುತ್ತೂರು: ಸೋಮವಾರ ಸಂಜೆ ಸುರಿದ ಭಾರೀ ಗಾಳಿ – ಮಳೆಗೆ ಕಬಕ ಗ್ರಾಮದಲ್ಲಿ ವಿದ್ಯುತ್ ಕೈಕೊಟ್ಟಿದ್ದು, ಇದುವರೆಗೆ ಸರಿಯಾಗಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಮೆಸ್ಕಾಂಗೆ ಕರೆ ಮಾಡಿ ವಿಚಾರಿಸಿದಾಗ ವಿದ್ಯುತ್ ಲೈನ್ ಮೇಲೆ ಮರ ಬಿದ್ದು ಹಾನಿಯಾಗಿದೆ. ಆದ್ದರಿಂದ…

ಡಾ. ವಿಘ್ನೇಶ್ವರ ಅವರಿಗೆ ಸಹಾಯಧನ ನೀಡಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್

ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿರುವ ಡಾ. ವಿಘ್ನೇಶ್ವರ ಅವರ ವೈದ್ಯಕೀಯ ಚಿಕಿತ್ಸೆಗಾಗಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಸಹಾಯಧನ ನೀಡಲಾಯಿತು. ಕುಂಬ್ರದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದ ಡಾ| ವಿಘ್ನೇಶ್ ಅವರು ಇತ್ತೀಚೆಗೆ ಕೆಲ ಸಮಯಗಳಿಂದ ತೀವ್ರ ಅನಾರೋಗ್ಯದಿಂದ…

ಅಶಕ್ತರಿಗೆ ನೆರವಾಗುವ ಶ್ರೀನಿಧಿ ಸೇವಾ ಟ್ರಸ್ಟ್ನ ಕಾರ್ಯ ಅಭಿನಂದನಾರ್ಹ : ನಿರ್ಮಲ್ ಕುಮಾರ್ ಜೈನ್

ಪುತ್ತೂರು: ಜನಸೇವೆಯೇ ಜನಾರ್ಧನ ಸೇವೆಯಾಗಿದ್ದು, ನಿಸ್ವಾರ್ಥ ಸೇವೆಯ ರೂಪದಲ್ಲಿ ಭಗವಂತನನ್ನು ಕಾಣಬಹುದು. ಅಶಕ್ತರಿಗೆ ನೆರವಾಗುತ್ತಿರುವ ಶ್ರೀನಿಧಿ ಸೇವಾ ಟ್ರಸ್ಟಿನ ಕಾರ್ಯ ಅಭಿನಂದನಾರ್ಹವಾಗಿದೆ ಎಂದು ವಕೀಲ ನಿರ್ಮಲ್ ಕುಮಾರ್ ಜೈನ್ ಹೇಳಿದರು. ಅವರು ಭಾನುವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ…

ಮೇ 25ರಂದು ಆರ್ಯಾಪು ಸೊಸೈಟಿಯಲ್ಲಿ ಸಹಕಾರ ಸಂಜೀವಿನಿ ವಿಮೆ ಯೋಜನೆ ಉದ್ಘಾಟನೆ | ಪ್ರೀಮಿಯಂ ಮೊತ್ತ,…

ಪುತ್ತೂರು: ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಸಹಕಾರ ಸಂಜೀವಿನಿ ವಿಮೆ ಯೋಜನೆ ಜಾರಿಗೊಳಿಸುತ್ತಿದ್ದು, ಇದರ ಉದ್ಘಾಟನಾ ಸಮಾರಂಭ ಮೇ 25ರಂದು ಬೆಳಿಗ್ಗೆ 10ಕ್ಕೆ ಸಂಪ್ಯ ಸಹಕಾರಿ ಸಂಘದ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ ಹೇಳಿದರು. ಶುಕ್ರವಾರ…