ಸ್ಥಳೀಯ

ಅಧ್ಯಕ್ಷರಿಲ್ಲದೇ ಮುನ್ನಡೆಯುತ್ತಿರುವ ಕೃಷಿ ಕಾರ್ಮಿಕರ ಸಹಕಾರಿ ಸಂಘ! ಚುನಾವಣೆ ನಡೆಸದೇ, ಫೋರ್ಜರಿ ಸಹಿ ಹಾಕಿ…

ಕಳೆದ 2 ವರ್ಷಗಳಿಂದ ಅಧ್ಯಕ್ಷರೇ ಇಲ್ಲದಿರುವ ದ.ರ. ಜಿಲ್ಲಾ ಕೃಷಿ ಕಾರ್ಮಿಕರ ಸಹಕಾರಿ ಸಂಘದ ಮಹಾಸಭೆಯನ್ನು ಸದಸ್ಯರಿಗೆ ನೋಟಿಸ್ ನೀಡದೇ, ಫೋರ್ಜರಿ ಸಹಿ ಹಾಕಿ ನಡೆಸಿರುವ ಬಗ್ಗೆ ಮೈಸೂರು ಪ್ರಾಂತ್ಯದ ಸಹಕಾರ ಸಂಘಗಳ ಜಿಂಟಿನಿಬಂಧಕರಿಗೆ ಹಾಗೂ ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ನೀಡಲಾಗಿದೆ.

ಪುತ್ತೂರು: ದ ಪುತ್ತೂರು ಕ್ಲಬ್’ನಲ್ಲಿ ಒಂದು ತಿಂಗಳ ಬೇಸಗೆ ಈಜು ತರಬೇತಿ ಶಿಬಿರಕ್ಕೆ ಚಾಲನೆ…

ಮಕ್ಕಳಿಗೆ ಹಾಗೂ ಹಿರಿಯರಿಗೂ ಈ ತರಬೇತಿಯಲ್ಲಿ ಪಾಲ್ಗೊಳ್ಳಬಹುದು. ಮಹಿಳೆಯರ ಈಜು ತರಬೇತಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಪುತ್ತೂರು ದೇವಳ: 3ನೇ ಹಂತದ ತೆರವು ಕಾರ್ಯಾಚರಣೆ | ಉಳ್ಳಾಲ್ತಿ – ದಂಡನಾಯಕ ಕಿರುವಾಳು ಭಂಡಾರ…

ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗದಲ್ಲಿದ್ದ ಕಟ್ಟಡಗಳ 3ನೇ ಹಂತದ ತೆರವು ಕಾರ್ಯಾಚರಣೆ ಶನಿವಾರ ನಡೆಯಿತು.

ಉಪಖಜಾನೆಯ ಸಹಾಯಕ ನಿರ್ದೇಶಕರನ್ನು ಸನ್ಮಾನಿಸಿದ ಪುತ್ತೂರು ಸರ್ಕಾರಿ ನೌಕರರ ಸಂಘ

ಪುತ್ತೂರು: ಇಲ್ಲಿನ ಉಪಖಜಾನೆಯ ಸಹಾಯಕ ನಿರ್ದೇಶಕಿ ಕಲ್ಪನಾ ಅವರಿಗೆ ಪುತ್ತೂರು ಸರ್ಕಾರಿ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಪುತ್ತೂರು ನಗರಕ್ಕೆ ಭೂಗತ ಒಳಚರಂಡಿ ಮತ್ತು ಕೊಳಚೆ ನೀರು ಸಂಸ್ಕರಣಾ ಘಟಕ

ನಗರಕ್ಕೆ ಅಳವಡಿಸಿಕೊಳ್ಳಲಿರುವ ಕೊಳಚೆ ನೀರು ಸಂಸ್ಕರಣಾ ಘಟಕದ ಹಂಚಿಕೆ ಮತ್ತು ಪ್ರಕ್ರಿಯೆಯನ್ನು KUIDFC ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀಮತಿ ರಮ್ಯಾ ವಿವರಿಸಿದರು. ಡಿಪಿಆರ್ ತಯಾರಿಕೆಯ ಬಗ್ಗೆ Egis ಕಂಪನಿಯ ಸಲಹೆಗಾರರು ತಿಳಿಸಿದರು.

ಮಾ. 22ರಂದು ಉಬಾರ್ ಕಂಬಳೋತ್ಸವ | ನದಿ‌ ಹಿನ್ನೀರಿನಲ್ಲಿ ಬೋಟಿಂಗ್, ನದಿ ದಂಡೆಯಲ್ಲಿ ಸಸ್ಯಮೇಳ, ಆಹಾರ ಮೇಳ

ಉಪ್ಪಿನಂಗಡಿ ನೇತ್ರಾವತಿ ನದಿ ತೀರದಲ್ಲಿ ನಡೆಯುವ ವಿಜಯ ವಿಕ್ರಮ ಜೋಡುಕರೆ ಕಂಬಳ ಕೂಟದ 39ನೇ ಅವೃತ್ತಿಯು ಮಾರ್ಚ್ 22ರಂದು ಉಪ್ಪಿನಂಗಡಿಯ ಕೂಟೇಲು ದಡ್ಡುವಿನ ನದೀತೀರದಲ್ಲಿ ಜರುಗಲಿದೆ. ಈ ಬಾರಿಯ ಕಂಬಳವನ್ನು "ಉಬಾರ್ ಕಂಬಳೋತ್ಸವ” ಎಂಬ ವಿಶೇಷ ರೀತಿಯಲ್ಲಿ ಆಯೋಜಿಸಲಾಗುತ್ತಿದ್ದು.