ಸ್ಥಳೀಯ

ಪುತ್ತೂರಿಗೆ ಬಂತು ದ ಬೋಟ್ ಹೌಸ್! ಹೆಸರಲ್ಲೇ ಇದೆ ವಿಶೇಷ. ಏನಿದು ಬೋಟ್ ಹೌಸ್? ಏನೇನಿದೆ ಇಲ್ಲಿ?

ಬೋಟ್ ಅಂದರೆ ಸಣ್ಣ ಶಿಪ್. ಸಮುದ್ರದಲ್ಲಿ ತೇಲಾಡುತ್ತದೆ. ನೈಸರ್ಗಿಕ ಆಹಾರವೇ ಇಲ್ಲಿನ ಸೊಬಗು. ಅದೇ ರೀತಿ - ದ ಬೋಟ್ ಹೌಸ್.

ಪುತ್ತೂರು ದೇವಳ: 3ನೇ ಹಂತದ ತೆರವು ಕಾರ್ಯಾಚರಣೆ | ಉಳ್ಳಾಲ್ತಿ – ದಂಡನಾಯಕ ಕಿರುವಾಳು ಭಂಡಾರ…

ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗದಲ್ಲಿದ್ದ ಕಟ್ಟಡಗಳ 3ನೇ ಹಂತದ ತೆರವು ಕಾರ್ಯಾಚರಣೆ ಶನಿವಾರ ನಡೆಯಿತು.

ಉಪಖಜಾನೆಯ ಸಹಾಯಕ ನಿರ್ದೇಶಕರನ್ನು ಸನ್ಮಾನಿಸಿದ ಪುತ್ತೂರು ಸರ್ಕಾರಿ ನೌಕರರ ಸಂಘ

ಪುತ್ತೂರು: ಇಲ್ಲಿನ ಉಪಖಜಾನೆಯ ಸಹಾಯಕ ನಿರ್ದೇಶಕಿ ಕಲ್ಪನಾ ಅವರಿಗೆ ಪುತ್ತೂರು ಸರ್ಕಾರಿ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಪುತ್ತೂರು ನಗರಕ್ಕೆ ಭೂಗತ ಒಳಚರಂಡಿ ಮತ್ತು ಕೊಳಚೆ ನೀರು ಸಂಸ್ಕರಣಾ ಘಟಕ

ನಗರಕ್ಕೆ ಅಳವಡಿಸಿಕೊಳ್ಳಲಿರುವ ಕೊಳಚೆ ನೀರು ಸಂಸ್ಕರಣಾ ಘಟಕದ ಹಂಚಿಕೆ ಮತ್ತು ಪ್ರಕ್ರಿಯೆಯನ್ನು KUIDFC ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀಮತಿ ರಮ್ಯಾ ವಿವರಿಸಿದರು. ಡಿಪಿಆರ್ ತಯಾರಿಕೆಯ ಬಗ್ಗೆ Egis ಕಂಪನಿಯ ಸಲಹೆಗಾರರು ತಿಳಿಸಿದರು.

ಮಾ. 22ರಂದು ಉಬಾರ್ ಕಂಬಳೋತ್ಸವ | ನದಿ‌ ಹಿನ್ನೀರಿನಲ್ಲಿ ಬೋಟಿಂಗ್, ನದಿ ದಂಡೆಯಲ್ಲಿ ಸಸ್ಯಮೇಳ, ಆಹಾರ ಮೇಳ

ಉಪ್ಪಿನಂಗಡಿ ನೇತ್ರಾವತಿ ನದಿ ತೀರದಲ್ಲಿ ನಡೆಯುವ ವಿಜಯ ವಿಕ್ರಮ ಜೋಡುಕರೆ ಕಂಬಳ ಕೂಟದ 39ನೇ ಅವೃತ್ತಿಯು ಮಾರ್ಚ್ 22ರಂದು ಉಪ್ಪಿನಂಗಡಿಯ ಕೂಟೇಲು ದಡ್ಡುವಿನ ನದೀತೀರದಲ್ಲಿ ಜರುಗಲಿದೆ. ಈ ಬಾರಿಯ ಕಂಬಳವನ್ನು "ಉಬಾರ್ ಕಂಬಳೋತ್ಸವ” ಎಂಬ ವಿಶೇಷ ರೀತಿಯಲ್ಲಿ ಆಯೋಜಿಸಲಾಗುತ್ತಿದ್ದು.

ರೋಟರಿ ಕ್ಲಬ್ ಪುತ್ತೂರು ಯುವ ಅತ್ಯುತ್ತಮ ಕ್ಲಬ್ ಆಗಿ ಮೂಡಿಬಂದಿದೆ‌| ರೋಟರಿ ಗವರ್ನರ್ ಅಧಿಕೃತ ಭೇಟಿ…

ರೋಟರಿ ಕ್ಲಬ್ ಪುತ್ತೂರು ಯುವಕ್ಕೆ ರೋಟರಿ ಗವರ್ನರ್ ವಿಕ್ರಮ್ ದತ್ತ ಅವರ ಅಧಿಕೃತ ಭೇಟಿ ಕಾರ್ಯಕ್ರಮ ಬುಧವಾರ ಸಂಜೆ ನಡೆಯಿತು.

ಬಹುಗ್ರಾಮ ಕುಡಿಯುವ ನೀರು ತನ್ನ ಅವಧಿಯಲ್ಲಾದ ಯೋಜನೆ: ಸಂಜೀವ ಮಠಂದೂರು| 300 ಬೆಡ್ ಆಸ್ಪತ್ರೆಯಾಗಿ…

ತನ್ನ ಶಾಸಕತ್ವದ ಅವಧಿಯಲ್ಲಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ತನ್ನದೆಂದು ಬಿಂಬಿಸಿಕೊಳ್ಳುತ್ತಿರುವ ಅಶೋಕ್ ರೈ ನಡೆ ಖಂಡನಾರ್ಹ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.

ಬದುಕು ದೌರ್ಬಲ್ಯವಲ್ಲ, ಅವಕಾಶ: ಡಾ. ರಾಜೇಶ್ ಬೆಜ್ಜಂಗಳ| ಜೀವನ ಆಮೆಯ ಚಿಪ್ಪಿನಂತೆ ಗಟ್ಟಿಯಾಗಿರಲಿ:…

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್'ನ ಮನೆ - ಮನ ಕಾರ್ಯಕ್ರಮ ಮಂಗಳವಾರ ಸಂಜೆ ಡಾ. ರಾಜೇಶ್ ಬೆಜ್ಜಂಗಳ ಅವರ ನಂದಿಲದ ಮನೆಯಲ್ಲಿ ನಡೆಯಿತು.