ವಿಶೇಷ

Digital detox: ಆಶ್ಚರ್ಯವಾದರೂ ಇದು ಸತ್ಯ!! ಪ್ರತಿದಿನ 1.5 ಗಂಟೆ ಮೊಬೈಲ್ ಸೈಲೆಂಟ್ ಮಾಡುವ ಊರಿದು!

ಮೊಬೈಲ್ ಬಿಟ್ಟು ಅರೆಕ್ಷಣ ಇರಲು ಸಾಧ್ಯವೇ? ಇಲ್ಲಪ್ಪ. ರಾತ್ರಿ ಮಲಗಿದರೂ ಎಚ್ಚರವಾದಾಗ ಮೊಬೈಲ್ ನೋಡಲೇಬೇಕು. ಹಾಗಿರುವಾಗ 1.5 ಗಂಟೆ ಮೊಬೈಲ್ ಸೈಲೆಂಟ್ ಆಗೋದಾ? ಅಲ್ಲ ಮಾಡೋದು.

ರೈಲ್ವೆ ಇಲಾಖೆಯಲ್ಲಿ 13,206 ಟೆಕ್ನಿಷಿಯನ್ ಹುದ್ದೆಗಳು: ಅರ್ಹ ಆಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ!…

ಭಾರತೀಯ ರೈಲ್ವೆ ಇಲಾಖೆಯು (Railway department) ಟೆಕ್ನಿಷಿಯನ್ ಗ್ರೇಡ್ III ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಓಣಂ (Onam) ಹಬ್ಬ: ಸರ್ಕಾರಿ ಬಸ್ ಪ್ರಯಾಣಿಕರಿಗೆ ಕೇರಳ ಸರ್ಕಾರ (Kerala Govt)ದ ಗಿಫ್ಟ್!!…

ಸದ್ಯವೇ ಓಣಂ ಹಬ್ಬ (Onam Festival) ಆಗಮಿಸಲಿದೆ. ಕೇರಳದಾದ್ಯಂತ ಓಣಂ ಹಬ್ಬಕ್ಕೆ ಇನ್ನಿಲ್ಲದ ತಯಾರಿ ಈಗಾಗಲೇ ಆರಂಭಗೊಂಡಿದೆ. ಕೇರಳ ರಾಜ್ಯ ಸರ್ಕಾರ (Kerala state govt)ವೂ ಜನರಿಗೆ ಏನಾದರೊಂದು ಹೊಸತನ ಪರಿಚಯಿಸಬೇಕು ಎಂಬ ಚಿಂತನೆಯಲ್ಲಿ, ಟ್ರಾವೆಲ್ ಸ್ಮಾರ್ಟ್ ಕಾರ್ಡ್ (travel smart card) ಅನ್ನು…

ಸಂಪ್ಯ: ‘ಕೆರೆಗೆ ಹಾರ’ ಆಗದಿರಲಿ! ಗಣಪತಿ ವಿಸರ್ಜನೆ, ನವದುರ್ಗೆ ವಿಸರ್ಜನೆಯ ಐತಿಹಾಸಿಕ ಕೆರೆ ‘ನಿರ್ಜೀವ’!!…

ಸಂಪ್ಯ: ಕುದುರೆಗಳಿಗೆ ನೀರು ಕುಡಿಯಲೆಂದು ಅಗೆದಿದ್ದ ಐತಿಹಾಸಿಕ ಕೆರೆ, ಗಣಪತಿ – ನವದುರ್ಗೆಯರನ್ನು ವಿಸರ್ಜನೆ ಮಾಡುತ್ತಿರುವ ಧಾರ್ಮಿಕ ಹಿನ್ನೆಲೆಯ ಕೆರೆ ಇಂದು ಜೀವಗಳನ್ನು ಬಲಿ ತೆಗೆದುಕೊಳ್ಳಲೆಂದೇ ಬಾಯ್ದೆರೆದು ನಿಂತಂತೆ ಭಾಸವಾಗುತ್ತಿದೆ.

ಕಾಂತಾರ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ | ರಿಷಬ್ ಶೆಟ್ಟಿಗೆ ಅತ್ಯುತ್ತಮ ರಾಷ್ಟ್ರ ಪ್ರಶಸ್ತಿ

ನಟ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರೆತಿದೆ. ‘ಕಾಂತಾರ’ ಸಿನಿಮಾದ ಅತ್ಯುತ್ತಮ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ದೊರೆತಿದೆ.

ಜೈ ಜವಾನ್ | ಸೈನ್ಯದೊಳಗಿನ ಇಂಟೆಲಿಜೆನ್ಸ್ – ಉಪ್ಪಿನಂಗಡಿಯ ಸುಧೀರ್ ಶೆಟ್ಟಿ | ಡಬ್ಬಿ ಶೀಟಿನ ಒಂದು ಬದಿ…

ಗಡಿಯಲ್ಲಿ ಹೋರಾಡುವುದಕ್ಕಿಂತಲೂ ಬಲು ಘೋರ, ದೇಶದೊಳಗಿನ ಶತ್ರುಗಳ ವಿರುದ್ಧದ ಹೋರಾಟ. ವಿರೋಧಿ ದೇಶದ, ಉಗ್ರ ಬಣಗಳು ದೇಶದೊಳಗಡೆ ವಿಧ್ವಂಸಕ ಕೃತ್ಯ ಎಸಗಲು ದೇಶದೊಳಗಿರುವ ತಮ್ಮ ಜನರನ್ನೇ ಬಳಸಿಕೊಳ್ಳುತ್ತಾರೆ. ಅವರ ಮೂಲಕ ತಮ್ಮ ಕೆಲಸ ಸಾಧಿಸಿಕೊಳ್ಳುತ್ತಾರೆ. ಇಂತಹ ದುಷ್ಟರನ್ನು ಮಟ್ಟ ಹಾಕಲು ಸೈನ್ಯದೊಳಗಿನ…

ಇತಿಹಾಸ ಬ್ರೇಕ್ ಮಾಡಲಿದೆ ಟ್ರಾಫಿಕ್ ಸಿಗ್ನಲ್ ಲೈಟ್‌!! ಸೇರ್ಪಡೆಯಾಗಲಿದೆ ನಾಲ್ಕನೇ ಬಣ್ಣ. ಯಾಕಾಗಿ…

ಟ್ರಾಫಿಕ್‌ ಸಮಸ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ರಸ್ತೆಗಳಲ್ಲಿ ಕೆಂಪು, ಹಸಿರು ಮತ್ತು ಹಳದಿ ಬಣ್ಣದ ಟ್ರಾಫಿಕ್‌ ಲೈಟ್‌ಗಳನ್ನು ಅಳವಡಿಸಿರುತ್ತಾರೆ. ವಿಶ್ವದ ಎಲ್ಲಾ ಕಡೆಯೂ ಇದೇ ಮೂರು ಬಣ್ಣದ ಲೈಟ್‌ಗಳಿರುತ್ತವೆ. ಆದ್ರೆ ಇನ್ಮುಂದೆ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ನಾಲ್ಕನೆಯ ಬಣ್ಣ ಬರಲಿದೆಯಂತೆ.

ರಿಕ್ಷಾ ತಂಗುದಾಣಕ್ಕೆ ಶಂಕುಸ್ಥಾಪನೆಗೈದು ಕಳೆಯಿತು ಅರ್ಧ ವರ್ಷ!! ಸ್ಥಳದಲ್ಲಿ ಬಾಳೆಗಿಡ ನೆಟ್ಟು ಗಮನ ಸೆಳೆದ…

ಪುತ್ತೂರು: ಶಂಕುಸ್ಥಾಪನೆ ನೆರವೇರಿಸಿ ಅರ್ಧ ವರ್ಷ ಕಳೆದರೂ, ರಿಕ್ಷಾ ತಂಗುದಾಣ ನಿರ್ಮಾಣಗೊಂಡಿಲ್ಲ. ಇದೀಗ ಶಂಕುಸ್ಥಾಪನೆ ನೆರವೇರಿಸಿದ ಜಾಗದಲ್ಲಿ ಸ್ಥಳೀಯ ರಿಕ್ಷಾ ಚಾಲಕರು ಬಾಳೆಗಿಡ ನೆಟ್ಟು ಗಮನ ಸೆಳೆದಿದ್ದಾರೆ.

ಹೊಂಡಗಳಿಗೇ ಹಿರಿಯಣ್ಣ!! ಜೀವ ಹೋಗುವ ಮುನ್ನ ಮಣ್ಣಾದರೂ ಹಾಕಿರಣ್ಣ!!

ಪುತ್ತೂರು: ಮುಖ್ಯರಸ್ತೆಯಲ್ಲಿ ಎರಡು ಹೊಂಡಗಳು ಬಾಯ್ದೆರೆದು ಕೂತಿವೆ. ಅಂತಿಂಥ ಹೊಂಡಗಳಲ್ಲ ಅವು. ಇಡೀಯ ಜೀವವನ್ನು ಒಮ್ಮೆಗೆ ಮುಕ್ಕಳಿಸಿ ಬಿಡುವ ಹೊಂಡಗಳವು.