Browsing: ವಿಶೇಷ

ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆದಿರುವ ಬಿಎಸ್‌ಎನ್‌ಎಲ್ ಇದೀಗ 365 ದಿನದ ಪ್ಲಾನ್ ಘೋಷಿಸಿದೆ. ಪ್ರತಿ ದಿನ ಅನ್‌ಲಿಮಿಡ್ ಕಾಲ್, ಒಟಿಟಿ ಸೇರಿದಂತೆ ಹಲವು ಸೌಲಭ್ಯ, 600 ಜಿಬಿ ಡೇಟಾ ಸೇರಿದಂತೆ ಹಲವು ಸೌಲಭ್ಯಗಳು ಪ್ಲಾನ್‌ನಲ್ಲಿದೆ.

Read More

ಜಗತ್ತಿನಲ್ಲಿ ಪ್ರತೀ ಜೀವಿಗೆ ಹುಟ್ಟಿನ ಬೆನ್ನಲ್ಲಿ ಸಾವು ಕೂಡಾ ಖಚಿತ. ಆದ್ರೆ ಎಂದಿಗೂ ಸಾವು ಇರದ ಏಕೈಕ ಪ್ರಾಣಿ ಇದೆ ಅಂದ್ರೆ ನೀವು ನಂಬ್ತೀರಾ? ನಂಬಲೇ ಬೇಕು.

Read More

ಸಮುದ್ರ ಮಟ್ಟದಿಂದ 1 ಸಾವಿರ ಮೀಟರ್ ಎತ್ತರದಲ್ಲಿರುವ ಹೊಸಪೇಟೆ, ಸಂಡೂರಿನ ಪರ್ವತ ಶ್ರೇಣಿಯಲ್ಲಿ ಅಪರೂಪದ ಜೀವ ವೈವಿಧ್ಯದ ತಾಣವಾಗಿದ್ದು, ರಾಮ ಸೆಣಬು ಬೆಳೆಯುವ ವಿಶ್ವದ ಏಕೈಕ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಗಣಿಗಾರಿಕೆ ಅಬ್ಬರದಲ್ಲಿ ನಲುಗಿದ್ದ ಅನೇಕ ಸಸಿಗಳು ಮತ್ತೆ ಜೀವ ತಳೆಯುತ್ತಿವೆ. ಆ ಪೈಕಿ ‘ರಾಮ ಸೆಣಬು’ ಸುಮಾರು ದಶಕದ ಬಳಿಕ ಮತ್ತೆ ನಳನಳಿಸುತ್ತಿದೆ.

Read More

ಸಂಪ್ಯ: ಕುದುರೆಗಳಿಗೆ ನೀರು ಕುಡಿಯಲೆಂದು ಅಗೆದಿದ್ದ ಐತಿಹಾಸಿಕ ಕೆರೆ, ಗಣಪತಿ – ನವದುರ್ಗೆಯರನ್ನು ವಿಸರ್ಜನೆ ಮಾಡುತ್ತಿರುವ ಧಾರ್ಮಿಕ ಹಿನ್ನೆಲೆಯ ಕೆರೆ ಇಂದು ಜೀವಗಳನ್ನು ಬಲಿ ತೆಗೆದುಕೊಳ್ಳಲೆಂದೇ ಬಾಯ್ದೆರೆದು ನಿಂತಂತೆ ಭಾಸವಾಗುತ್ತಿದೆ.

Read More

ನಟ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರೆತಿದೆ. ‘ಕಾಂತಾರ’ ಸಿನಿಮಾದ ಅತ್ಯುತ್ತಮ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ದೊರೆತಿದೆ.

Read More

ಗಡಿಯಲ್ಲಿ ಹೋರಾಡುವುದಕ್ಕಿಂತಲೂ ಬಲು ಘೋರ, ದೇಶದೊಳಗಿನ ಶತ್ರುಗಳ ವಿರುದ್ಧದ ಹೋರಾಟ. ವಿರೋಧಿ ದೇಶದ, ಉಗ್ರ ಬಣಗಳು ದೇಶದೊಳಗಡೆ ವಿಧ್ವಂಸಕ ಕೃತ್ಯ ಎಸಗಲು ದೇಶದೊಳಗಿರುವ ತಮ್ಮ ಜನರನ್ನೇ ಬಳಸಿಕೊಳ್ಳುತ್ತಾರೆ. ಅವರ ಮೂಲಕ ತಮ್ಮ ಕೆಲಸ ಸಾಧಿಸಿಕೊಳ್ಳುತ್ತಾರೆ. ಇಂತಹ ದುಷ್ಟರನ್ನು ಮಟ್ಟ ಹಾಕಲು ಸೈನ್ಯದೊಳಗಿನ ವ್ಯವಸ್ಥೆಯೇ ಇಂಟೆಲಿಜೆನ್ಸ್.

Read More

ಟ್ರಾಫಿಕ್‌ ಸಮಸ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ರಸ್ತೆಗಳಲ್ಲಿ ಕೆಂಪು, ಹಸಿರು ಮತ್ತು ಹಳದಿ ಬಣ್ಣದ ಟ್ರಾಫಿಕ್‌ ಲೈಟ್‌ಗಳನ್ನು ಅಳವಡಿಸಿರುತ್ತಾರೆ. ವಿಶ್ವದ ಎಲ್ಲಾ ಕಡೆಯೂ ಇದೇ ಮೂರು ಬಣ್ಣದ ಲೈಟ್‌ಗಳಿರುತ್ತವೆ. ಆದ್ರೆ ಇನ್ಮುಂದೆ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ನಾಲ್ಕನೆಯ ಬಣ್ಣ ಬರಲಿದೆಯಂತೆ.

Read More

ಪುತ್ತೂರು: ಶಂಕುಸ್ಥಾಪನೆ ನೆರವೇರಿಸಿ ಅರ್ಧ ವರ್ಷ ಕಳೆದರೂ, ರಿಕ್ಷಾ ತಂಗುದಾಣ ನಿರ್ಮಾಣಗೊಂಡಿಲ್ಲ. ಇದೀಗ ಶಂಕುಸ್ಥಾಪನೆ ನೆರವೇರಿಸಿದ ಜಾಗದಲ್ಲಿ ಸ್ಥಳೀಯ ರಿಕ್ಷಾ ಚಾಲಕರು ಬಾಳೆಗಿಡ ನೆಟ್ಟು ಗಮನ ಸೆಳೆದಿದ್ದಾರೆ.

Read More

ಪುತ್ತೂರು: ಮುಖ್ಯರಸ್ತೆಯಲ್ಲಿ ಎರಡು ಹೊಂಡಗಳು ಬಾಯ್ದೆರೆದು ಕೂತಿವೆ. ಅಂತಿಂಥ ಹೊಂಡಗಳಲ್ಲ ಅವು. ಇಡೀಯ ಜೀವವನ್ನು ಒಮ್ಮೆಗೆ ಮುಕ್ಕಳಿಸಿ ಬಿಡುವ ಹೊಂಡಗಳವು.

Read More