ಉದ್ಯೋಗ

ಗುಪ್ತಚರ ಇಲಾಖೆಯಲ್ಲಿ ಪದವಿದಾರರಿಗೆ 3717 ಹುದ್ದೆಗಳು

ಗುಪ್ತಚರ ಇಲಾಖೆಯಲ್ಲಿ 3717 Assistant Central Intelligence Officer (ACIO) Grade-II/Executive ಹುದ್ದೆಗಳು. ವಿದ್ಯಾರ್ಹತೆ: ಯಾವುದೇ ವಿಷಯದಲ್ಲೂ ಪದವಿ ಉತ್ತೀರ್ಣರಾಗಿರ ಬೇಕು ಮತ್ತು ಕಂಪ್ಯೂಟರ್ ಜ್ಞಾನ ಮತ್ತು ಸರ್ಟಿಫಿಕೇಟ್ ತರಗತಿ ಪಡೆದಿರಬೇಕು. ವಯೋಮಿತಿ: 18-27 ವರ್ಷ, ಅರ್ಜಿ ಸಲ್ಲಿಸಲು…

ಪಿಂಚಣಿ, ತುಟ್ಟಿಭತ್ತೆ ಪರಿಷ್ಕರಣೆ ಕಗ್ಗಂಟು: ಪ್ರಧಾನಿಗೆ ಮನವಿ | ತಹಸೀಲ್ದಾರ್ ಮೂಲಕ ಕರ್ನಾಟಕ ರಾಜ್ಯ…

ಪುತ್ತೂರು: 2026ರ ಏಪ್ರಿಲ್ 1ರ ಮೊದಲು ನಿವೃತ್ತರಾದ ಸರ್ಕಾರಿ ನೌಕರರಿಗೆ ಪಿಂಚಣಿ ಹಾಗೂ ತುಟ್ಟಿಭತ್ತೆ ಪರಿಷ್ಕರಣೆ ಅಸಾಧ್ಯವೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಬಿಲ್‍’ನಲ್ಲಿ ತಿಳಿಸಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಪುತ್ತೂರು…

ಸ್ಟಾಫ್ ಸೆಲೆಕ್ಷನ್ ಕಮಿಷನ್‌: SSLC, PU, Degree ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಸ್ಟಾಫ್ ಸೆಲೆಕ್ಷನ್ ಕಮಿಷನ್‌ (SSC)  2,423 ವಿವಿಧ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿಸಲಾಗಿದೆ.

KPSC: 2024 ರಲ್ಲಿ ಹೊರಡಿಸಿದ್ದ ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ ಸೂಚನೆ ರದ್ದು

KPSC:ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ ಶೇ.56 ಕ್ಕೆ ಹೆಚ್ಚಿಸಿ ಎಂಬ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಆಧಾರದ ಮೇರೆಗೆ ಕೆಪಿಎಸ್ಸಿ 2024 ಫೆಬ್ರವರಿ 26ರಂದು 384 ಗೆಜೆಟೆಡ್ ಪ್ರೊಬೆಷನರ್ ನೇಮಕಾತಿ ಸೂಚನೆಯನ್ನು ರದ್ದು ಪಡಿಸಿದೆ.

ಪುತ್ತೂರು: SSLC, ITI ವಿದ್ಯಾರ್ಥಿಗಳಿಗೆ KSRTCಯಲ್ಲಿ ಶಿಶಿಕ್ಷು ತರಬೇತಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ವಿಭಾಗದಲ್ಲಿ ಶಿಶಿಕ್ಷು ಅಧಿನಿಯಮ 1961 ರನ್ವಯ ಶಿಶಿಕ್ಷು ತರಬೇತಿ ಪಡೆಯಲು ಇಚ್ಚಿಸುವ ಐ.ಟಿ.ಐ ಹಾಗೂ ಎಸ್.ಎಸ್.ಎಲ್.ಸಿ ತೇರ್ಗಡೆಯಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.