ಅಪರಾಧ

ಕುಡಿತದ ಚಟ ಬಿಡಲು ನಾಟಿ ಔಷಧ: ಮೂವರ ಸಾವು, ಓರ್ವ ಗಂಭೀರ!!

ಕುಡಿತದ ಚಟ ಬಿಡಲು ಸೇವಿಸಿದ ನಾಟಿ ಔಷಧ ಮೂವರ ಜೀವವನ್ನೇ ಬಲಿ ಪಡೆದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಇದೇ ಔಷಧ ಸೇವಿಸಿದ ಇನ್ನೋರ್ವನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೇಡಂ ತಾಲೂಕಿನ ಬುರುಗಪಲ್ಲಿ ಗ್ರಾಮದ ಲಕ್ಷ್ಮೀ ನರಸಿಂಹಲು (45), ಶಹಬಾದ ಪಟ್ಟಣದ ಗಣೇಶ…

ಕುಕ್ಕರ್ ಬಾಂಬ್ ಪ್ರಕರಣ: ಆರೋಪಿ ಯಾಸೀನ್ ಖಾತೆ ಇಡಿ ಮುಟ್ಟುಗೋಲು

ಮಂಗಳೂರು: ನಗರದಲ್ಲಿ 2022ರಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಓರ್ವನಾದ ಸೈಯದ್ ಯಾಸಿನ್ ಖಾತೆಯಲ್ಲಿದ್ದ 29,176 ರೂ.ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯಿದೆಯ ನಿಬಂಧನೆಗಳ ಅಡಿ ಆ.5ರಂದು ಹಣ…

ತಂದೆಯ ಹತ್ಯೆಗೈದಿದ್ದ ಅಣ್ಣನನ್ನು ಕಾದು ಕೊಲೆಗೈದ ತಮ್ಮ!! ರೋಚಕ ಹತ್ಯಾ ರಹಸ್ಯ ಬೇಧಿಸಿದ ಪೊಲೀಸರು!

ಎಂಟು ವರ್ಷಗಳ ಹಿಂದೆ ತನ್ನ ತಂದೆಯನ್ನು ಹತ್ಯೆಗೈದ ಸಹೋದರನನ್ನು ಬರ್ಬರವಾಗಿ ಕೊಲೆ ಮಾಡುವ ಮೂಲಕ ಕಿರಿಯ ಸಹೋದರನೋರ್ವ ತನ್ನ ತಂದೆಯ ಹತ್ಯೆಗೆ ಸೇಡು ತೀರಿಸಿಕೊಂಡಿದ್ದಾನೆ. ಅಷ್ಟು ಮಾತ್ರವಲ್ಲದೆ ಯಾವುದೇ ಅನುಮಾನ ಬರದಂತೆ, ತನ್ನ ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಕಣ್ಣೀರು ಕೂಡ ಸುರಿಸಿದ್ದಾನೆ. ಇದಾದ…

ಚೆಂಬು : ಆನೆ ದಾಳಿಯಿಂದ ವ್ಯಕ್ತಿ ಮೃತ್ಯು

ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಆನೆ ದಾಳಿಗೆ ವ್ಯಕ್ತಿ ಬಲಿಯಾದ ಘಟನೆ ಕಳೆದ ರಾತ್ರಿ ನಡೆದಿದೆ. ದಬ್ಬಡ್ಕ ಕೊಪ್ಪದ ಶಿವಪ್ಪ ( 72) ಮೃತ ದುರ್ದೈವಿ. ಅವರು ಆ.06 ರಂದು ರಾತ್ರಿ 10.30 ರ ಸಮಯಕ್ಕೆ ಮನೆಯ ಹತ್ತಿರ ನಾಯಿ ಬೊಗಳುತ್ತಿದೆ ಎಂದು ತೋಟದ ಕಡೆ ಹೋದಾಗ ಆನೆ ತುಳಿದಿದೆ. ಅವರನ್ನು ಸಂಪಾಜೆ ಆಸ್ಪತ್ರೆಗೆ…

ಕೆದಿಲ:ತೋಡಿನಲ್ಲಿ ಮಹಿಳೆಯ ಶವ ಪತ್ತೆ:ಕೊಲೆ ಶಂಕೆ..!!

ಪುತ್ತೂರು: ಇಲ್ಲಿನ ಕೆದಿಲ ಸಮೀಪ ಕಾಂತಕೋಡಿ ಎಂಬಲ್ಲಿ ತೋಡಿನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತ ಮಹಿಳೆಯನ್ನು ಕಾಂತಕೋಡಿ ನಿವಾಸಿ ರಾಮಣ್ಣ ಗೌಡ ಅವರ ಪತ್ನಿ ಮಮತಾ (35) ಎಂದು ಗುರುತಿಸಲಾಗಿದೆ. ಸದ್ಯ ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ಭೇಟಿ ನೀಡಿ ವಿಚಾರಣೆ…

ತಲವಾರು ಪ್ರದರ್ಶನದ ಸುಳ್ಳು ಮಾಹಿತಿ ಪ್ರಸಾರ: ಎಸ್.ಡಿ.ಪಿ.ಐ ಪುತ್ತೂರು ಅಧ್ಯಕ್ಷ ಅಶ್ರಫ್ ಬಾವು ವಿರುದ್ಧ…

ಪುತ್ತೂರು: ಬೊಳುವಾರಿನಲ್ಲಿ ವ್ಯಕ್ತಿಯೋರ್ವ ಜು.14ರಂದು ಸಾರ್ವಜನಿಕವಾಗಿ ತಲವಾರು ಪ್ರದರ್ಶಿಸಿದ ಘಟನೆಗೆ ಸಂಬಂಧಿಸಿದಂತೆ, "ನಾವು ಭಾರತೀಯ ಸೇನೆ" ಎಂಬ ಪೇಸ್ ಬುಕ್ ಪೇಜಿನಲ್ಲಿ ಸುಳ್ಳು ಮಾಹಿತಿ ಹರಡಿದ ಆರೋಪದಲ್ಲಿ ಎಸ್‌.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು…

ಮೇಘಸ್ಫೋಟ: ಕೆಸರಿನಲ್ಲಿ ಹೂತು ಹೋದ ಪ್ರಾಚೀನ ಶಿವ ದೇವಾಲಯ

ಉತ್ತರಕಾಶಿ: ಮಂಗಳವಾರ ಖೀರ್ ಗಂಗಾ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹದಿಂದ ಉಂಟಾದ ಅವಶೇಷಗಳಲ್ಲಿ ಪ್ರಾಚೀನ ಕಲ್ಪ ಕೇದಾರ ದೇವಾಲಯ ಹೂತುಹೋಗಿದೆ. ಕತುರೆ ಶೈಲಿಯಲ್ಲಿ ನಿರ್ಮಿಸಲಾದ ಈ ಶಿವ ದೇವಾಲಯದ ವಾಸ್ತುಶಿಲ್ಪವು ಕೇದಾರನಾಥ ಧಾಮದ ವಾಸ್ತುಶಿಲ್ಪವನ್ನು ಹೋಲುತ್ತದೆ. ಈ ದೇವಾಲಯವು ಹಲವು ವರ್ಷಗಳ ಕಾಲ…

ಪುತ್ತೂರು: ಮೊಬೈಲ್ ಹ್ಯಾಕ್ ಮಾಡಿದ ಖದೀಮರು!

ಪುತ್ತೂರು: ವಾಟ್ಸಾಪ್ ಖಾತೆ ಹ್ಯಾಕ್ ಮಾಡಿರುವ ಸೈಬರ್ ಕ್ರಿಮಿನಲ್, ಪತ್ರಿಕಾ ಉದ್ಯೋಗಿಯ ನಂಬರ್ ಬಳಸಿ ಅವರ ಸ್ನೇಹಿತರಿಗೆ ತುರ್ತು ಹಣದ ಬೇಡಿಕೆಯ ಸಂದೇಶ ಕಳುಹಿಸಿರುವ ಘಟನೆ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ. ಅಪರಿಚಿತ ವ್ಯಕ್ತಿಯ ಖಾತೆಗೆ ₹60,000 ಕಳುಹಿಸುವಂತೆ ಹೇಳಿದ್ದ ಸಂದೇಶದಲ್ಲಿ, “UPI ಕೆಲಸ…

ಅಂತ್ಯಸಂಸ್ಕಾರಕ್ಕೆ ಗಂಟೆಗಟ್ಟಲೆ ಕಾದ ವಾರಣಸಿ ಜನರು!!

ವಾರಾಣಸಿ: 50 ಗಂಟೆಗಳಿಂದ ನಿರಂತರ ಮಳೆಗೆ ಸಾಕ್ಷಿಯಾಗಿರುವ ಉತ್ತರಪ್ರದೇಶದಲ್ಲಿ ಗಂಗಾ, ಚಂಬಲ್, ಯಮುನಾ ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, 12ಕ್ಕೂ ಹೆಚ್ಚು ಮಂದಿ ಮಳೆ ಸಂಬಂಧಿ ಅವಘಡಗಳಿಗೆ ಈವರೆಗೂ ಮೃತಪಟ್ಟಿದ್ದಾರೆ. ವಾರಾಣಸಿ, ಪ್ರಯಾಗ್‌ರಾಜ್, ಕಾನ್ಸುರಗಳು ಅತೀ ಹೆಚ್ಚು…

ಹೊಸ ಸ್ಥಳದಲ್ಲಿ ಶವದ ಅವಶೇಷ ಪತ್ತೆ!! ಧರ್ಮಸ್ಥಳದಲ್ಲಿ ಊಟದ ವಿರಾಮವೂ ಪಡೆಯದೇ ಅಧಿಕಾರಿಗಳಿಂದ ಶೋಧ!

ಧರ್ಮಸ್ಥಳ: ವರ್ಷಗಳ ಹಿಂದೆ ಕೊಲೆ ಮಾಡಲಾಗಿರುವ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಸಾಮರ್ಥ್ಯದ ಬೆಳಕು ಬೀರುವ ಪ್ರಯತ್ನ ತೀವ್ರಗೊಂಡಿದೆ. ಆಗಸ್ಟ್ 4 ರಂದು ಧರ್ಮಸ್ಥಳದ 11ನೇ ಗುರುತಿನ ಪಕ್ಕದಲ್ಲಿನ ಹೊಸ ಸ್ಥಳವೊಂದರಲ್ಲಿ ಶೋಧ ಕಾರ್ಯದ ವೇಳೆ ಶವದ ಅವಶೇಷಗಳು ಪತ್ತೆಯಾಗಿವೆ ಎಂದು ಮಾಹಿತಿ…