ಅಪರಾಧ

ಕಾಪು: ಖ್ಯಾತ ಡಿಜೆ, ನಿರೂಪಕ ಮರ್ವಿನ್ ಅಪಘಾತದಲ್ಲಿ ಮೃತ್ಯು!! 

ಕಾಪು : ನಾಯಿಯನ್ನು ತಪ್ಪಿಸಲು ಹೋಗಿ ಬೆಲ್ಮಣ್ ನಿಂದ ಕಾರ್ಕಳಕ್ಕೆ ಹೋಗುತ್ತಿದ್ದ ಕಾರೊಂದು ಪಲ್ಟಿಯಾದ ಘಟನೆ ಮೂಳೂರಿನ ಹಳ್ಳಿಮನೆ ಹೋಟೆಲಿನ ಮುಂಭಾಗದಲ್ಲಿ ಇಂದು (ಆ.23) ಶನಿವಾರ ಮುಂಜಾನೆ ನಡೆದಿದೆ. ಗಂಭೀರ ಗಾಯಗೊಂಡ ಖ್ಯಾತ ಡಿಜೆ ಮತ್ತು ನಿರೂಪಕ ಮರ್ವಿನ್ ಸ್ಥಳದಲ್ಲೇ ಮೃತಪಟ್ಟಿದ್ದು, ಬೆಲ್ಮಣ್ ನ…

ಧರ್ಮಸ್ಥಳ: ಮುಸುಕುದಾರಿಯ ಬಂಧನ!

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದು ಹೇಳಿ ಜನರಲ್ಲಿ ಭೀತಿ ಮೂಡಿಸಿದ್ದ ಮುಸುಕುಧಾರಿಯನ್ನು ಎಸ್‌.ಐ.ಟಿ. ಅಧಿಕಾರಿಗಳು ಬಂಧಿಸಿದ್ದಾರೆ. ಮಾಹಿತಿಯ ಪ್ರಕಾರ, ಆಗಸ್ಟ್ 23ರ ಮುಂಜಾವಿನವರೆಗೂ ಮುಸುಕುಧಾರಿಯನ್ನು ಎಸ್‌.ಐ.ಟಿ. ನಿರಂತರ ವಿಚಾರಣೆ ನಡೆಸಿ ಬಳಿಕ ಬಂಧನಕ್ಕೆ…

ಜಾತಿ ನಿಂದನೆ ಆರೋಪ: ವಕೀಲ ಜಗದೀಶ್ ಬಂಧನ!!

ಜಾತಿ ನಿಂದನೆ ಆರೋಪದಡಿ ಬೆಂಗಳೂರಿನ ಕೊಡಿಗೇಹಳ್ಳಿ ಠಾಣೆ ಪೋಲೀಸರು ವಕೀಲ ಕೆ.ಎನ್. ಜಗದೀಶ್ ಕುಮಾರ್ ಅವರನ್ನು ಬಂಧಿಸಿದ್ದಾರೆ. ಮಂಜುನಾಥ್‌ ಎಂಬುವವರು ನೀಡಿದ್ದ ದೂರಿನ ಮೇರೆಗೆ ಎಫ್‌ಐಆರ್ (FIR) ದಾಖಲು ಮಾಡಲಾಗಿತ್ತು. ಇಂದು (ಆಗಸ್ಟ್ 22) ಬೆಂಗಳೂರಿನಲ್ಲಿ ಲಾಯರ್ ಜಗದೀಶ್ ಅವರನ್ನು ಬಂಧಿಸಲಾಗಿದೆ.…

ದಾವೂದ್ ಗ್ಯಾಂಗ್‌ನ ರಹಸ್ಯ ಡ್ರಗ್ಸ್ ಜಾಲ ಪತ್ತೆ!!

ಭೂಗತಪಾತಕಿ ದಾವೂದ್ ಇಬ್ರಾಹಿಂನ ಸಹಚರರು ಮಧ್ಯಪ್ರದೇಶದ ಭೋಪಾಲ್ ಹೊರವಲಯದಲ್ಲಿ ರಹಸ್ಯವಾಗಿ ನಡೆಸುತ್ತಿದ್ದ ಮಾದಕವಸ್ತು ತಯಾರಿಕಾ ಕೇಂದ್ರವೊಂದನ್ನು ಇತ್ತೀಚೆಗೆ ಭೇದಿಸಲಾಗಿದೆ. ಕಳೆದ 7 ವರ್ಷಗಳಿಂದ ನಿರ್ಜನವಾಗಿದೆ ಎನ್ನಲಾದ ಮನೆಯೊಂದಕ್ಕೆ ವಿದ್ಯುತ್ ಮೀಟ‌ರ್ ಅನ್ನು ಕೆಲವೇ ಗಂಟೆಗಳಲ್ಲಿ ಅನುಮೋದಿಸಿ,…

ಮುಂಡಾಜೆ:ಮೀನು ಹಿಡಿಯಲು ಹೋದ ವ್ಯಕ್ತಿಯ ಮೃತದೇಹ ತೋಟದಲ್ಲಿ  ಪತ್ತೆ!!

ಮುಂಡಾಜೆ: ನದಿಗೆ ಬಲೆಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವರ ಮೃತದೇಹ ಸ್ಥಳೀಯ ತೋಟವೊಂದರಲ್ಲಿ ಪತ್ತೆಯಾದ ಘಟನೆ ಆ.21ರಂದು ಮುಂಡಾಜೆಯಲ್ಲಿ ನಡೆದಿದೆ.ಮುಂಡಾಜೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಚೆನ್ನಿಗುಡ್ಡೆ ನಿವಾಸಿ ಪೂವಪ್ಪ ನಾಯ್ಕ(50ವ) ಅಸಹಜವಾಗಿ ಮೃತಪಟ್ಟವರಾಗಿದ್ದಾರೆ. ಈ ಬಗ್ಗೆ ಮೃತರ ಪುತ್ರ…

ಸೌಜನ್ಯ ಪರ ಹೋರಾಟಗಾರರ ನಿಂದನೆ: ರಾಕೇಶ್ ಶೆಟ್ಟಿ ವಿರುದ್ಧ ದೂರು

ಪುತ್ತೂರು: ಸೌಜನ್ಯ‌ ಪರ ಹೋರಾಟಗಾರರನ್ನು ಅವಹೇಳನಕಾರಿಯಾಗಿ ನಿಂದಿಸಿದ ರಾಕೇಶ್ ಶೆಟ್ಟಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಯವಂತೆ ಆಗ್ರಹಿಸಿ ಪುತ್ತೂರು ನಗರ ಠಾಣೆಗೆ ಮನವಿ ನೀಡಲಾಯಿತು. ಮಾಧ್ಯಮ ಸಂದರ್ಶನವೊಂದರಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ಅವರನ್ನು ಕೀಳಾಗಿ ನಿಂದಿಸಿದ ರಾಕೇಶ್…

ಪಾರ್ಕಿಂಗ್ ವಿಚಾರ ಶಿಕ್ಷಕನ ಕೊಲೆ!

ವಾಹನ ನಿಲುಗಡೆ ವಿಚಾರದಲ್ಲಿ ಶಿಕ್ಷಕರೊಬ್ಬರೊಂದಿಗೆ ವಾಗ್ವಾದ ನಡೆಸಿರುವ ಮೂವರು, ಅವರನ್ನು ಹತ್ಯೆಗೈದಿರುವ ಘಟನೆ ವಾರಣಾಸಿಯಲ್ಲಿ ನಡೆದಿದೆ. ಹತ್ಯೆಗೀಡಾದ ವ್ಯಕ್ತಿಯನ್ನು ಪ್ರವೀಣ್ ಝಾ (48) ಎಂದು ಗುರುತಿಸಲಾಗಿದ್ದು, ಅವರು ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು…

ಮಂಜೇಶ್ವರ: ಎ ಎಸ್ ಐ ನೇಣು ಬಿಗಿದು ಆತ್ಮಹತ್ಯೆ!!

ಮಂಜೇಶ್ವರ : ಮಂಜೇಶ್ವರ ಪೋಲೀಸ್ ಠಾಣೆಯ ಎಎಸ್‌ಐ ನೇಣುಬಿಗಿದು ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುತ್ತಿಕೋಲ್ ನಿವಾಸಿ ಮಧು(50)ಮೃತ ವ್ಯಕ್ತಿಯಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಪೋಲೀಸ್ ಕ್ವಾರ್ಟಸ್ ನಲ್ಲಿ ನೇಣು ಬಿಗಿದು ಸಾವಪ್ಪಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಯಿತು. ಘಟನೆಯ…

ಸೇತುವೆ ಮೇಲೆ ವೀಲಿಂಗ್ ..!5000 ದಂಡ!

ಸಾಗರ: ತಾಲೂಕಿನಲ್ಲಿ ನೂತನವಾಗಿ ಲೋಕಾರ್ಪಣೆಯಾಗಿರುವ ಎರಡು ಕಿಮೀ ಉದ್ದದ ಸಿಗಂದೂರು ಸೇತುವೆಯ ಮೇಲೆ ವೀಲಿಂಗ್ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನು ಗಮನಿಸಿದ ಪೊಲೀಸರು ವಿಡಿಯೋದ ಜಾಡು ಅನುಸರಿಸಿ ವೀಲಿಂಗ್ ಚಾಲಕನಿಗೆ ಐದು ಸಾವಿರ ರೂ. ದಂಡ ವಿಧಿಸಿರುವ ಪ್ರಕರಣ ನಡೆದಿದೆ.…

ರೀಲ್ಸ್ ಚಿತ್ರೀಕರಣದ ವೇಳೆ  ಟ್ರ್ಯಾಕ್ಟರ್‌ಗೆ ಸಿಲುಕಿ ವಿದ್ಯಾರ್ಥಿ ಸಾವು!

ಹಾಸನ: ಗೆಳೆಯರ ಜತೆಗೆ ಟ್ರ್ಯಾಕ್ಟರನ್ನು ವೇಗವಾಗಿ ಚಲಾಯಿಸುತ್ತ ರೀಲ್ಸ್ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಟ್ರ್ಯಾಕ್ಟರ್ ಪಲ್ಟಿಯಾಗಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಅರಕಲಗೂಡು ತಾಲೂಕು ಕಬ್ಬಳಿಗೆರೆ ಗ್ರಾಮದ ಬಳಿ ನಡೆದಿದೆ. ಮೃತ ಕಿರಣ್ (19) ದ್ವಿತೀಯ ಪಿ.ಯು. ವಿದ್ಯಾರ್ಥಿ. ಬುಧವಾರ ಆತ ಸ್ನೇಹಿತ…