ಪುತ್ತೂರು: ಉಪ್ಪಿನಂಗಡಿ – ಪುತ್ತೂರು ಹೆದ್ದಾರಿಯ ಬನ್ನೂರಿನ ಕೃಷ್ಣನಗರದಲ್ಲಿ ಸಿಲೆರಿಯೋ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಮಂಗಳವಾರ ನಡೆದಿದೆ.
ಬೈಕ್ ಹಾಗೂ ಕಾರು ಎರಡೂ ವಾಹನಗಳು ಪುತ್ತೂರು ಕಡೆಯಿಂದ ಆಗಮಿಸಿದ್ದು, ಡಿವೈಡರ್ ದಾಟಿ ರಸ್ತೆ ತಿರುಗುವ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಬೈಕ್ ಸವಾರ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
Thursday, December 12
Trending
- ಬೌನ್ಸರ್ ಜತೆ ಪೊಲೀಸರ ಸಭೆ, ಇದೇ ಮೊದಲು!! ಬೌನ್ಸರ್’ಗಳಿಗೆ ನೀಡಿದ ಕಿವಿಮಾತೇನು? ಪಡೆದುಕೊಂಡ ಸಲಹೆಗಳೇನು?
- ಮುರುಡೇಶ್ವರ: ನಾಲ್ವರು ವಿದ್ಯಾರ್ಥಿನಿಯರ ಮೃತದೇಹ ಪತ್ತೆ!! ಪ್ರಾಂಶುಪಾಲೆ ಅಮಾನತು! ಸಿಎಂ ಸಿದ್ದರಾಮಯ್ಯ ಸಂತಾಪ!!
- RCB ಟಾರ್ಗೆಟ್ ಲಿಸ್ಟ್ ಔಟ್: ಕನ್ನಡಿಗನನ್ನೇ ಹೊರಗಿಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲಿಸ್ಟ್ ಹೀಗಿದೆ
- ರೋಟರಿ ಕ್ಲಬ್ ತೀರ್ಥಹಳ್ಳಿಗೆ ಹಲವು ಪ್ರಶಸ್ತಿ
- ಮಂಗಳೂರು: ಪಾರ್ಕ್ ಮಾಡಿದ್ದ ಕಾರಿನಿಂದ 6.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ,ಲ್ಯಾಪ್ ಟಾಪ್ ಕಳವು:
- ಶ್ರೀನಿವಾಸ ಕಲ್ಯಾಣೋತ್ಸವ: ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಆಮಂತ್ರಣ ಬಿಡುಗಡೆ
- PM ಸೂರ್ಯ ಘರ್ ಯೋಜನೆಗೆ ಭರ್ಜರಿ ಪ್ರತಿಕ್ರಿಯೆ ಮತ್ತು ಮಾಹಿತಿ
- ಮುರುಡೇಶ್ವರ: ಮೂವರು ವಿದ್ಯಾರ್ಥಿನಿಯರು ಸಮುದ್ರ ಪಾಲು; ಓರ್ವಳ ಶವ ಪತ್ತೆ!!