Thursday, December 12
Share News

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಡಿಸೆಂಬರ್ ತಿಂಗಳ 28 ಮತ್ತು 29ನೇ ತಾರೀಕು ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕಡಬದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭಾಗವಹಿಸಿದ್ದರು. ಉಮೇಶ್ ಕೋಡಿಬೈಲು, ರವಿಚಂದ್ರ ಶೆಟ್ಟಿ ಪುತ್ತೂರು, ಮಹೇಂದ್ರ ವರ್ಮ ಉಪಸ್ಥಿತರಿದ್ದರು.

ಜನಾರ್ಧನ್ ರಾವ್ ಕಡಬ, ವೆಂಕಟರಮಣ ಕುತ್ಯಾಡಿ, ಸಂತೋಷ್ ಸುವರ್ಣ, ಸುರೇಶ್ ದುರ್ಗ ಗಣೇಶ್, ಸುಭಾಷ್ ಜನನಿ ಶಾಮಿಯಾನ, ಶ್ರೀಕಂಠ ಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸತೀಶ್ ಭೂಮಿಕಾ, ಕಿಶನ್ ಕುಮಾರ್ ರೈ ಪೆರಿಯಡ್ಕ, ರವೀಂದ್ರ ದಾಸ್ ಪುಂಜ, ರಾಜೇಶ್ ಪುಂಜ, ರಘುರಾಮ್ ಕುಕ್ಕೆರೆ ಬೆಟ್ಟು, ನಾಗೇಶ್ ಅಶ್ವಿನಿ ಸ್ಟುಡಿಯೋ, ಹರೀಶ್ ಕಾಳಿಕಾಂಬಾ ಫ್ಯಾಬ್ರಿಕೇಷನ್, ರಚನ್ ಅರ್ಪಾಜೆ ಹಾಗೂ ಇನ್ನಿತರ ಪ್ರಮುಖರು ಭಾಗವಹಿಸಿದ್ದರು.


Share News

Comments are closed.

Exit mobile version