ಪ್ರಚಲಿತ

ಪೋಲೀಸ್‌ ಠಾಣೆಯಿಂದ ಇ -ಮೇಲ್, ವಾಟ್ಸಪ್ ಮೂಲಕ ನೋಟೀಸು ನೀಡುವಂತಿಲ್ಲ – ಸುಪ್ರೀಂಕೋರ್ಟು!!

GL
ಪೋಲೀಸರು ಆರೋಪಿಗಳಿಗೆ ಮತ್ತು ದೂರುದಾತರಿಗೆ ಇ ಮೇಲ್, ವಾಟ್ಸಪ್‌ ಸೇರಿದಂತೆ ಯಾವುದೇ ಜಾಲತಾಣ ಮಾಧ್ಯಮಗಳ ಮೂಲಕ ನೋಟೀಸ್ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟು ತಿಳಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪೋಲೀಸರು ಆರೋಪಿಗಳಿಗೆ ಮತ್ತು ದೂರುದಾತರಿಗೆ ಇ ಮೇಲ್, ವಾಟ್ಸಪ್‌ ಸೇರಿದಂತೆ ಯಾವುದೇ ಜಾಲತಾಣ ಮಾಧ್ಯಮಗಳ ಮೂಲಕ ನೋಟೀಸ್ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟು ತಿಳಿಸಿದೆ.

chennai-shopping
maithri

ಪೋಲೀಸರು ನೋಟೀಸು ನೀಡುವಾಗ ಪರ್ಯಾಯ ಮಾಧ್ಯಮವಾಗಿ ವಾಟ್ಸಪ್ ಅಥವಾ ವಿದ್ಯುನ್ಮಾನ ಮಾಧ್ಯಮಗಳನ್ನು ಇತರ ಎಲೆಕ್ಟ್ರಾನಿಕ್ ಮೋಡ್ ಗಳನ್ನು ಬಳಸಕೂಡದು ಎಂದು ಸುಪ್ರೀಂಕೋರ್ಟು ಸ್ಪಷ್ಟ ಪಡಿಸಿದೆ. ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ರಾಜೇಶ್ ಬಿಂದಾಲ್ ಅವರ ಪೀಠವು ಈ ಆದೇಶವಿತ್ತು ದೇಶದ ಎಲ್ಲಾ ಪೋಲೀಸ್ ಠಾಣೆಗೆ ತಲುಪುವಂತೆ ಆದೇಶ ಮಾಡಬೇಕೆಂದು ಇಲಾಖೆಗಳಿಗೆ ನಿರ್ದೇಶನವಿತ್ತಿದೆ. ಹಿರಿಯ ವಕೀಲ ಸಿದ್ದಾರ್ಥ್ ಲೂತ್ರಾ ಅವರ ಅರ್ಜಿಯನ್ನು ಪರಿಗಣಿಸಿ ಈ ತೀರ್ಪು ನೀಡಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಯುದ್ಧ ಸನ್ನದ್ಧತೆಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕರೆ! ಸೈನಿಕ ತರಬೇತಿ ವೇಳೆ ಪುತ್ರಿ ಜೊತೆ ಟ್ಯಾಂಕ್ ಏರಿದ ಕಿಮ್ ಜಾಂಗ್ ಉನ್

ಸೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಮ್ಮ ಪುತ್ರಿಯೊಂದಿಗೆ ಟ್ಯಾಂಕ್ ಏರಿ…