ಪ್ರಚಲಿತ

ಪುತ್ತೂರಿಗೆ ಆಗಮಿಸಿದ ಶ್ರೀ ರಾಮ – ಹನುಮ ಜ್ಯೋತಿ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಈಶ್ವರಮಂಗಲ ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಹೊರಟ ಶ್ರೀ ರಾಮ – ಹನುಮ ಜ್ಯೋತಿ ಶುಕ್ರವಾರ ಸಂಜೆ ಪುತ್ತೂರಿಗೆ ತಲುಪಿತು.

chennai-shopping
maithri

ratha

ವಿವಿಧೆಡೆ ಸಂಚರಿಸಿ ಪುತ್ತೂರಿಗೆ ಆಗಮಿಸಿದ ರಥವನ್ನು ಬೊಳುವಾರು ಶ್ರೀ ಶಕ್ತಿ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಸ್ವಾಗತಿಸಲಾಯಿತು. ಬಳಿಕ ಭವ್ಯ ಮೆರವಣಿಗೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಜ್ಯೋತಿ ತೆರಳಿತು.

ಚೆಂಡೆ, ಕುಣಿತ ಭಜನೆಯೊಂದಿಗೆ ರಥ ಪುತ್ತೂರಿಗೆ ಮುಖ್ಯರಸ್ತೆಯಲ್ಲಿ ಸಾಗಿತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts