ಪುತ್ತೂರು: ಜವುಳಿ ಮನಗೆದ್ದಿರುವ ಪುತ್ತೂರಿನ ಹೆಸರಾಂತ ಜವುಳಿ ಮಳಿಗೆ ರಾಧಾಸ್ ಹಬ್ಬಗಳ ಹಿನ್ನೆಲೆಯಲ್ಲಿ ವಿಶೇಷ ಆಫರನ್ನು ಗ್ರಾಹಕರ ಮುಂದಿಟ್ಟಿದೆ.
ಪುತ್ತೂರು ಜಾತ್ರೆ, ಯುಗಾದಿ, ವಿಷು, ಗುಡ್ ಫ್ರೈಡೇ, ರಮ್ಜಾನ್ ಹಬ್ಬಗಳು ಒಂದರ ಹಿಂದೊಂದರಂತೆ ಸಾಲುಗಟ್ಟಿ ಬರುತ್ತಿವೆ. ಇದರ ಜೊತೆಗೆ ಮದುವೆ ಹಬ್ಬಗಳ ಸೀಸನ್ ಬೇರೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರಿಗೆ ಅನುಕೂಲವಾಗಲೆಂದೇ ಹೊಚ್ಚಹೊಸ ಸಂಗ್ರಹ ಹಾಗೂ ಗ್ರಾಹಕರಿಗಾಗಿ 15% ರಿಯಾಯಿತಿಯನ್ನು ನೀಡಲಾಗಿದೆ.ಈ ಸ್ಪೆಷಲ್ ಆಫರ್ ಸೇಲ್ ಮಾ.1ರಿಂದ ಪ್ರಾರಂಭವಾಗಿದೆ.
15% ರಿಯಾಯಿತಿ ಜೊತೆ ಹೊಸ ಸಂಗ್ರಹವಿದ್ದು, ಎಲ್ಲರಿಗೂ ಮೆಚ್ಚುಗೆಯಾಗುವಂತಹ ವಸ್ತ್ರಗಳ ಭರಪೂರ ಸಂಗ್ರಹವೇ ಗ್ರಾಹಕರಿಗಾಗಿ ಲಭ್ಯವಿದೆ.
ಗ್ರಾಹಕರಿಗೆ ವಿಶಾಲವಾದ ಪಾರ್ಕಿಂಗ್ ಸೌಲಭ್ಯವಿದ್ದು, ಆದಿತ್ಯವಾರವೂ ಮಳಿಗೆ ರಾತ್ರಿ 8ರ ವರೆಗೆ ತೆರೆದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.