ಪುತ್ತೂರು: ಬೆಳಕಿನ ಹಬ್ಬದ ಈ ಶುಭ ಸಂದರ್ಭದಲ್ಲಿ ಸಂಪತ್ತಿನ ಅಧಿದೇವತೆ ಧನಕ್ಷ್ಮಿಯನ್ನು ಪೂಜಿಸುವ ಪದ್ಧತಿ ಸನಾತನ ಸಂಸ್ಕೃತಿಯಲ್ಲಿ ಅನಾದಿಕಾಲದಿಂದಲೂ ಪ್ರಚಲಿತದಲ್ಲಿದೆ. ಹೀಗಾಗಿ ದೀಪಾವಳಿಯ ವೇಳೆ ಆಭರಣ ಖರೀದಿಸುವುದು ಸೌಭಾಗ್ಯವನ್ನು ತರುತ್ತದೆ ಎಂಬ ನಂಬಿಕೆಯ ಹಿನ್ನೆಲೆ-ಯಲ್ಲಿ ಪುತ್ತೂರಿನ ಹೆಸರಾಂತ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರಿಗಾಗಿ ವಿಶಿಷ್ಟ ಆಫರ್‌ಗಳೊಂದಿಗೆ ‘ಜಿಎಲ್ ಸ್ವರ್ಣ ಹಬ್ಬವನ್ನು ಆಯೋಜಿಸಿದೆ.
ಕಳೆದ 67 ವರ್ಷಗಳಿಂದ ವಿಶ್ವಾಸ, ಪರಿಶುದ್ಧತೆ ಮತ್ತು ನವೀನ ವಿನ್ಯಾಸಗಳ ಮೂಲಕ ಗ್ರಾಹಕರ ಹೃದಯ ಗೆದ್ದಿರುವ ಈ ಸಂಸ್ಥೆ, ಈ ಬಾರಿಯ ದೀಪಾವಳಿಯ ಪ್ರಯುಕ್ತ ಚಿನ್ನ, ವಜ್ರ ಮತ್ತು ಬೆಳ್ಳಿ ಆಭರಣಗಳ ಖರೀದಿಗೆ ವಿಶೇಷ ರಿಯಾಯಿತಿಗಳನ್ನು ನೀಡಿದೆ.
ದೀಪಾವಳಿ ವಿಶೇಷ ಆಫರ್‌ಗಳು:
ಚಿನ್ನಾಭರಣಗಳ ಮೇಲೆ ಪ್ರತಿ ಗ್ರಾಂಗೆ ₹400 ವರೆಗೆ ರಿಯಾಯಿತಿ
ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್‌ಗೆ ₹7,000 ವರೆಗೆ ರಿಯಾಯಿತಿ
ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕೆ.ಜಿಗೆ ₹3,000 ಫ್ಲ್ಯಾಟ್ ಡಿಸ್ಕೊಂಟ್ ಈ ಆಫರ್‌ಗಳು ಅಕ್ಟೋಬರ್ 18 ರಿಂದ 22ರ ವರೆಗೆ ಮಾತ್ರ ಲಭ್ಯವಿವೆ.
ಇದೇ ವೇಳೆ ₹50,000ಕ್ಕಿಂತ ಹೆಚ್ಚಿನ ಖರೀದಿಗೆ ಉಡುಗೊರೆಯ ಕೂಪನ್ ನೀಡಲಾಗುತ್ತದೆ. ಜೊತೆಗೆ, 916 ಅಥವಾ ಬೇರೆ ಶುದ್ಧತೆಯ ಆಭರಣಗಳನ್ನು ವಿನಿಮಯ ಮಾಡುವಾಗ ಗ್ರಾಹಕರು ಚಿನ್ನದ ದರ ಏರಿಕೆಯ ಲಾಭವನ್ನು ಪಡೆಯಬಹುದು.
ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ತಮ್ಮ ಶಾಖೆಯಲ್ಲಿ ವಿವಿಧ ಹೊಸ ವಿನ್ಯಾಸದ ನೆಕ್ಟೇಸ್‌ಗಳು, ವೆಡ್ಡಿಂಗ್ ಕಲೆಕ್ಷನ್‌ಗಳು, ಲೈಟ್ ವೈಟ್ ಆಭರಣಗಳು, ಸಾಂಪ್ರದಾಯಿಕ ಕರಿಮಣಿ ಸರಗಳು ಹಾಗೂ ಆಧುನಿಕ ಕಿವಿಯೋಲೆಗಳ ಅಪೂರ್ವ ಸಂಗ್ರಹವನ್ನು ಪ್ರದರ್ಶಿಸಿದೆ.

ಇದೇ ರೀತಿಯ ಆಫರ್‌ಗಳು ಸಂಸ್ಥೆಯ ಸುಳ್ಯ, ಮೂಡುಬಿದ್ರೆ, ಹಾಸನ ಹಾಗೂ ಕುಶಾಲನಗರ ಶಾಖೆಗಳಲ್ಲಿ ಸಹ ಲಭ್ಯವಿವೆ. ಹೆಚ್ಚಿನ ಮಾಹಿತಿಗಾಗಿ ಫೋನ್: 8748877360 ಗೆ ಸಂಪರ್ಕಿಸಬಹುದು.
ದೀಪಾವಳಿ ಬೆಳಕಿನ ಹಬ್ಬವಾಗಿದ್ದರೂ, ಈ ಬಾರಿಯು ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ನೀಡಿರುವ ಆಫರ್‌ಗಳಿಂದ ಪುತ್ತೂರಿನ ಗ್ರಾಹಕರಿಗೆ ನಿಜವಾದ ಸ್ವರ್ಣ ಹಬ್ಬದ ಸಂಭ್ರಮವನ್ನು ತಂದಿದೆ.