Gl harusha
ಸ್ಥಳೀಯ

Breaking: ಸಂಪ್ಯದಲ್ಲಿ ಡಿಯೋಗೆ ಡಿಕ್ಕಿ‌ ಹೊಡೆದ ಗೂಡ್ಸ್ ವಾಹನ! ಗಾಯಗೊಂಡ ಕಾಲೇಜು ವಿದ್ಯಾರ್ಥಿಗಳು

ಪುತ್ತೂರು: ಗೂಡ್ಸ್ ವಾಹನವೊಂದು ಸ್ಕೂಟರಿಗೆ ಡಿಕ್ಕಿ‌ ಹೊಡೆದು, ಸವಾರ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ಸಂಪ್ಯದಲ್ಲಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಗೂಡ್ಸ್ ವಾಹನವೊಂದು ಸ್ಕೂಟರಿಗೆ ಡಿಕ್ಕಿ‌ ಹೊಡೆದು, ಸವಾರ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ಸಂಪ್ಯದಲ್ಲಿ ನಡೆದಿದೆ.

srk ladders
Pashupathi

ಸ್ಕೂಟರ್ ಸವಾರರನ್ನು ದರ್ಬೆ ಸಂತ‌ಫಿಲೋಮಿನಾ ಕಾಲೇಜು ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. ಇದರಲ್ಲಿ ಓರ್ವನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

ಸಂಪ್ಯ ಮಸೀದಿ ಸಮೀಪ ಘಟನೆ ನಡೆದಿದ್ದು, ಗೂಡ್ಸ್ ವಾಹನ‌ವನ್ನು ತಮಿಳುನಾಡು ಮೂಲದ್ದು ಎಂದು‌ ಗುರುತಿಸಲಾಗಿದೆ.

ಎರಡು ವಾಹನಗಳಿಗೂ ಹಾನಿಯಾಗಿದ್ದು, ಗೂಡ್ಸ್ ವಾಹನ ಚರಂಡಿ ಬದಿಗೆ ವಾಲಿ ನಿಂತಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ