Gl harusha
ಸ್ಥಳೀಯ

ಬೃಹತ್ ಮರ ಬಿದ್ದು ಮನೆಗಳಿಗೆ ಹಾನಿ: ಮನೆ ಸರಿಪಡಿಸಲು ನೆರವು ನೀಡಿದ ಯುವಕರ ತಂಡ

ಹಾನಿಗೊಳಗಾಗಿದ್ದ ಮನೆಗೆ ಸರಿಪಡಿಸಲು ಅಗತ್ಯವಿದ್ದ ಶೀಟ್, ಕಂಬ, ಸಿಮೆಂಟ್ ಮೊದಲಾದವುಗಳನ್ನು ಇಂದು ತಲುಪಿಸುವ ಮುಖಾಂತರ ಸಮಾಜಸೇವೆಯೊಂದಿಗೆ ಮಾದರಿಯಾಗಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕೌಡಿಚ್ಚಾರ್ ನಲ್ಲಿ ಎರಡು ಮನೆಗಳ ಮೇಲೆ ಬೃಹತ್ ಮರ ಬಿದ್ದು ಹಾನಿಯಾಗಿದ್ದು, NSUI ಪುತ್ತೂರು ಘಟಕದ ಪ್ರಮುಖರು ಸಹಾಯ ಹಸ್ತಾ ಚಾಚಿದರು.

srk ladders
Pashupathi
Muliya

ಹಾನಿಗೊಳಗಾಗಿದ್ದ ಮನೆ ಸರಿಪಡಿಸಲು ಅಗತ್ಯವಿದ್ದ ಶೀಟ್, ಕಂಬ, ಸಿಮೆಂಟ್ ಮೊದಲಾದವುಗಳನ್ನು ತಲುಪಿಸಿ, ನೆರವು ನೀಡಿದರು.

NSUI ಪ್ರಮುಖ ಪ್ರಜ್ವಲ್, ರಾಜ್ಯ NSUI ಕಾರ್ಯದರ್ಶಿ ಭಾತೀಷ್ ಅಳಕೆಮಜಲು, ಪುತ್ತೂರು NSUI ಅಧ್ಯಕ್ಷ ಎಡ್ವರ್ಡ್, ಪ್ರಮುಖ ಜವಾದ್ ಸೇರಿದಂತೆ ಹಲವರು ಜೊತೆಗಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts