ಸ್ಥಳೀಯ

ರಸ್ತೆ ಬದಿ ತ್ಯಾಜ್ಯ ಎಸೆದವರಿಗೆ ದಂಡ!

ಪುತ್ತೂರು ತಾಲೂಕಿನ 34ನೆಕ್ಕಿಲಾಡಿ ಪಂಚಾಯತ್ ವ್ಯಾಪ್ತಿಯ ಕರ್ವೆಲ್ -ಶಾಂತಿ ನಗರ ರಸ್ತೆಯಲ್ಲಿ ರಸ್ತೆ ಬದಿ ಎಸೆದ ವ್ಯಕ್ತಿಯೊಬ್ಬರಿಗೆ ಪಂಚಾಯಿತಿ ದಂಡ ವಿಧಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು ತಾಲೂಕಿನ 34ನೆಕ್ಕಿಲಾಡಿ ಪಂಚಾಯತ್ ವ್ಯಾಪ್ತಿಯ ಕರ್ವೆಲ್ -ಶಾಂತಿ ನಗರ ರಸ್ತೆಯಲ್ಲಿ ರಸ್ತೆ ಬದಿ ಎಸೆದ ವ್ಯಕ್ತಿಯೊಬ್ಬರಿಗೆ ಪಂಚಾಯಿತಿ ದಂಡ ವಿಧಿಸಿದೆ.

ಪೆರ್ನೆ ಪಂಚಾಯತ್ ವ್ಯಾಪ್ತಿಯ ಕರ್ವೆಲ್ ನಿವಾಸಿ ಬದ್ರುದ್ದಿನ್, ಅಬ್ದುಲ್ ರಹಿಮಾನ್ ರಸ್ತೆ ಬದಿ ಕಸ ಬಿಸಾಡಿ ಹೋಗಿದ್ದು ಅದನ್ನ 34ನೆಕ್ಕಿಲಾಡಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ಪರಿಶೀಲನೆ ಮಾಡಿ ದಂಡ ವಿಧಿಸಿದ್ದಾರೆ.

SRK Ladders

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2