ಪುತ್ತೂರು: ಬೆಳ್ತಂಗಡಿಯ ಮುಂಡೂರು ಸೀತಾರಾಮ ಆಚಾರ್ಯ ಅವರ ಪತ್ನಿ ವಿಶಾಲಾಕ್ಷಿ ಆಚಾರ್ಯ (55 ವ) ಅವರು ಹೃದಯಾಘಾತದಿಂದ ಏ. 2ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಸಾವಿತ್ರಿ ಆಚಾರ್ಯ ಅವರು ಮೂಲತಃ ಪುತ್ತೂರಿನ ದರ್ಬೆಯವರು.
ಮೃತರು ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.