Gl jewellers
ರಾಜ್ಯ ವಾರ್ತೆಸ್ಥಳೀಯ

ಡಿವಿ – ಡಿಕೆಶಿ ‘ಹಸ್ತ’ಲಾಘವ!

Karpady sri subhramanya

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಒಂದೆಡೆ ಡಿವಿ ಸದಾನಂದ ಗೌಡ ಕಾಂಗ್ರೆಸ್ ಸೇರ್ತಾರೆ ಅನ್ನುವ ಸುದ್ದಿ. ಇನ್ನೊಂದೆಡೆ ಡಿ.ವಿ. ಸದಾನಂದ ಗೌಡ ಹುಟ್ಟುಹಬ್ಬ ಇಂದು.
ಇದಕ್ಕೆ ಸಂಬಂಧ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಡಿ.ವಿ. ಹುಟ್ಟುಹಬ್ಬಕ್ಕೆ ಡಿಕೆಶಿ ಶುಭಕೋರಿದ್ದಾರೆ. ಇಬ್ಬರೂ ನಾಯಕರು ಪರಸ್ಪರ ಹಸ್ತಲಾಘವ ಮಾಡಿಕೊಂಡಿರುವ ಫೊಟೋ ಡಿಕೆಶಿ ತನ್ನ ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಾಗಾಗಿ ಹರಿದಾಡುತ್ತಿರುವ ಗಾಸಿಪ್ ಇದೀಗ ಬಣ್ಣ ತುಂಬಿಕೊಂಡಿದೆ.
ಡಿವಿ ಸದಾನಂದ ಗೌಡ ಅವರು‌ ಮಂಗಳವಾರ ತನ್ನ‌ ಮುಂದಿನ ನಿರ್ಧಾರ ತಿಳಿಸುತ್ತಾರೆ ಎಂದು ತಿಳಿಸಿದ್ದಾರೆ. ಆ ನಿರ್ಧಾರಕ್ಕೆ ಡಿಕೆಶಿ ಫೇಸ್ ಬುಕ್ ಈಗಲೇ ಉತ್ತರ ನೀಡುವಂತಿದೆ.

ಈ ಸುದ್ದಿಯನ್ನು ಶೇರ್ ಮಾಡಿ

SRK Ladders

Related Posts