Gl harusha
ಧಾರ್ಮಿಕ

ಬಲ್ನಾಡು: ಉಳ್ಳಾಲ್ತಿ, ದಂಡನಾಯಕ ನೇಮ

ಬಲ್ನಾಡು ಶ್ರೀ ಉಳ್ಳಾಲ್ತಿ, ದಂಡನಾಯಕ ದೈವಸ್ಥಾನದಲ್ಲಿ ಸೋಮವಾರ ವಾರ್ಷಿಕ ನೇಮ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬಲ್ನಾಡು ಶ್ರೀ ಉಳ್ಳಾಲ್ತಿ, ದಂಡನಾಯಕ ದೈವಸ್ಥಾನದಲ್ಲಿ ಸೋಮವಾರ ವಾರ್ಷಿಕ ನೇಮ ನಡೆಯಿತು.

srk ladders
Pashupathi

ಬೆಳಿಗ್ಗೆ ಭಂಡಾರ ತೆರಳಿ, ವಾಲಸರಿ ನೇಮ ನಡೆಯಿತು. ಬಳಿಕ ಭಂಡಾರ ಸಹಿತ ದಂಡನಾಯಕ ದೈವ ದೈವಸ್ಥಾನಕ್ಕೆ ಆಗಮನವಾಯಿತು‌. ಬಳಿಕ ದಂಡನಾಯಕ ದೈವದ ನೇಮ ನಡೆದು, ಉಳ್ಳಾಲ್ತಿ ನೇಮ ನಡೆಯಿತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಮಹಾಕುಂಭಮೇಳ: 90 ಸಾವಿರ ಖೈದಿಗಳಿಗೆ ಸ್ನಾನ ಭಾಗ್ಯ! ಪವಿತ್ರ ಸ್ನಾನ ಮಾಡಿಸಿದ ಬಗೆಯಾದರೂ ಹೇಗೆ ಬಲ್ಲಿರಾ?

ಜೈಲುಗಳಲ್ಲಿ ಬಂಧಿತರಾಗಿರುವ ಸುಮಾರು 90 ಸಾವಿರ ಕೈದಿಗಳಿಗೆ ಮಹಾಕುಂಭದ ಪವಿತ್ರ ಸ್ನಾನ ಮಾಡಲು…