Gl jewellers
ರಾಜಕೀಯ

ಅರಂತೋಡು – ತೊಡಿಕಾನ ಸಹಕಾರಿ ಸಂಘ ಮೊದಲ ಅವಧಿಗೆ ಅಧ್ಯಕ್ಷ ಸಂತೋಷ್, ಉಪಾಧ್ಯಕ್ಷ ಡಾ.ಲಕ್ಷ್ಮೀಶ

Karpady sri subhramanya
ಪ್ರತಿಷ್ಠಿತ ಅರಂತೋಡು- ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ  ಮೊದಲ ಎರಡೂವರೆ ವರ್ಷಗಳ ಅವದಿಯ ಅಧ್ಯಕರಾಗಿ ಸಂತೋಷ್ ಕುತ್ತಮೊಟ್ಟೆ ಆಯ್ಕೆಯಾಗಿದ್ದು , ಉಪಾಧ್ಯಕ್ಷರಾಗಿ ಜನಸ್ನೇಹಿ ವೈದ್ಯ ಡಾ.ಲಕ್ಷ್ಮೀ ಶ ಕಲ್ಲುಮುಟ್ಲು  ಆಯ್ಕೆಯಾಗಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

SRK Ladders
Akshaya College

ಪ್ರತಿಷ್ಠಿತ ಅರಂತೋಡು- ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ  ಮೊದಲ ಎರಡೂವರೆ ವರ್ಷಗಳ ಅವದಿಯ ಅಧ್ಯಕರಾಗಿ ಸಂತೋಷ್ ಕುತ್ತಮೊಟ್ಟೆ ಆಯ್ಕೆಯಾಗಿದ್ದು , ಉಪಾಧ್ಯಕ್ಷರಾಗಿ ಜನಸ್ನೇಹಿ ವೈದ್ಯ ಡಾ.ಲಕ್ಷ್ಮೀ ಶ ಕಲ್ಲುಮುಟ್ಲು  ಆಯ್ಕೆಯಾಗಿದ್ದಾರೆ.

ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಪಕ್ಷ ಮತ್ತು ಪರಿವಾರ ನಾಯಕರ ಸೂಚನೆಯಂತೆ ಮುಂದಿನ  ಆಯ್ಕೆ ಪ್ರಕ್ರಿಯೆಯಲ್ಲಿ ನಡೆಸಲು  ತೀರ್ಮಾನಿಸಿ ಈ ಹಾಲಿ ಅಯ್ಕೆ ಪ್ರಕ್ರಿಯೆ ನಡೆದಿದೆ ಎಂದು ಪಕ್ಷ ಪರಿವಾರ ಮೂಲಗಳಿಂದ ತಿಳಿದು ಬಂದಿದೆ.

Sampya jathre

ಎಲ್ಲಾ ಚುನಾಯಿತ ನಿರ್ದೇಶಕರು ಮತ್ತು ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಮುಂದಿನ ಎರಡೂವರೆ ವರ್ಷಗಳ ಎರಡನೆ ಅವಧಿಯ ಅಧ್ಯಕ್ಷ , ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು  ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

Related Posts